ଅର୍ଥ : ಯಾವ ಕೆಲಸಮಾಡದೆ ಕಾಲಹರಣ ಮಾಡುವವನು
ଉଦାହରଣ :
ನಮ್ಮ ಹಳ್ಳಿಯಲ್ಲಿ ಹುಡುಕಿದರೂ ಒಬ್ಬ ಸೋಮಾರಿಯೂ ದೊರಕುವುದಿಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರಯತ್ನ ಮಾಡದವನು
ଉଦାହରଣ :
ಸೋಮಾರಿ ಯಾವ ಕೆಲಸದಲ್ಲೂ ಸಫಲನಾಗುವುದಿಲ್ಲ.
ସମକକ୍ଷ : ಆಲಸಿ
ଅନ୍ୟ ଭାଷାରେ ଅନୁବାଦ :
प्रयत्न न करने वाला।
अप्रयत्नशील व्यक्ति कभी सफल नहीं होते हैं।Not showing effort or strain.
A difficult feat performed with casual mastery.ଅର୍ଥ : ಆಲಸವನ್ನು ಹೊಂದಿರುವಂತಹ
ଉଦାହରଣ :
ಆಲಸಿಯಾದ ವ್ಯಕ್ತಿಯನ್ನು ಮುಂದೆ ಕಷ್ಟವನ್ನು ಅನುಭವಿಸುತ್ತಾನೆ.
ସମକକ୍ଷ : ಆಲಸಿ, ಆಲಸಿಯಾದ, ಆಲಸಿಯಾದಂತ, ಆಲಸಿಯಾದಂತಹ, ಮೈಗಳ್ಳ, ಮೈಗಳ್ಳನಾದ, ಮೈಗಳ್ಳನಾದಂತ, ಮೈಗಳ್ಳನಾದಂತಹ, ಸೋಮಾರಿಯಾದ, ಸೋಮಾರಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ರೀತಿಯಲ್ಲಿ ಕಷ್ಟಪಡದೆ ಮತ್ತು ಪರಿಶ್ರಮವಿಲ್ಲದಂತಹ
ଉଦାହରଣ :
ಅವನ ಸೋಮಾರಿ ಜೀವನದಿಂದ ಎಲ್ಲರಿಗೂ ಚಿಂತೆಯಾಗಿದೆ.
ସମକକ୍ଷ : ಅಲಸಿ, ಬೇಜವಬ್ದಾರಿ
ଅନ୍ୟ ଭାଷାରେ ଅନୁବାଦ :