ଅର୍ଥ : ಒಂದು ಪ್ರಕಾರದ ಪದವನ್ನು ಮಹಿಳೆಯರು ವಿವಾಹ ಮುಂತಾದ ಶುಭ ಸಂದರ್ಭದಲ್ಲಿ ಹಾಡುತ್ತಾರೆ.
ଉଦାହରଣ :
ಮಹಿಳೆಯರು ಸೋಬಾನೆ ಪದ ಹಾಡುತ್ತಿದ್ದಾರೆ
ଅନ୍ୟ ଭାଷାରେ ଅନୁବାଦ :
ଅର୍ଥ : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಹಾಡುವ ಹಾಡು
ଉଦାହରଣ :
ಅಜ್ಜಿ ಸಹ ಬೇರೆ ಹಂಗಸರ ಜತೆ ಸೋಬಾನೆ ಪದಗಳನ್ನು ಹಾಡುತ್ತಿದ್ದರು.
ସମକକ୍ଷ : ಸೋಬಾನೆ ಹಾಡು
ଅନ୍ୟ ଭାଷାରେ ଅନୁବାଦ :