ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೋದರಿ ଶବ୍ଦର ଅର୍ଥ ଏବଂ ଉଦାହରଣ ।

ಸೋದರಿ   ನಾಮಪದ

ଅର୍ଥ : ಒಡಹುಟ್ಟಿದ ಕಿರಿಯಳು ಅಥವಾ ತಾಯಿಯ ತಂಗಿ ಅಥವಾ ಅಕ್ಕನ ಹೆಣ್ಣುಮಕ್ಕಳಲ್ಲಿ ಕಿರಿಯವಳು, ಅಪ್ಪನ ಅಣ್ಣ ಅಥವಾ ತಮ್ಮನ ಹೆಣ್ಣುಮಕ್ಕಳಲ್ಲಿ ಕಿರಿಯವಳು

ଉଦାହରଣ : ನನ್ನ ತಂಗಿಗೆ ಎರಡು ಗಂಡುಮಕ್ಕಳಿವೆ.

ସମକକ୍ଷ : ತಂಗಿ, ಸಹೋದರಿ


ଅନ୍ୟ ଭାଷାରେ ଅନୁବାଦ :

किसी के विचार से उसकी माता की कन्या या चाची, मामी, फुआ आदि की लड़की या वह जिसे धर्म, समाज, कानून आदि के आधार पर बहन का दर्जा मिला हो।

मेरी चचेरी बहन बहुत ही मृदु स्वभाव की है।
बहन, बहना, बहिन, बहिनी, भगनी, भगिनी, स्वसा

A female person who has the same parents as another person.

My sister married a musician.
sis, sister

ଅର୍ଥ : ಆ ತಂಗಿ ವಯಸ್ಸಿನಲ್ಲಿ ನನಗಿಂತ ಚಿಕ್ಕವಳು

ଉଦାହରଣ : ನನ್ನ ಚಿಕ್ಕ ತಂಗಿ ತುಂಬಾ ಚೆನ್ನಾಗಿ ಓದುತ್ತಾಳೆ.

ସମକକ୍ଷ : ಅನುಜೆ, ಕಿರಿಯ ತಂಗಿ, ಕಿರಿಯ ಸೋದರಿ, ಕಿರಿಯವಳು, ಚಿಕ್ಕ ತಂಗಿ, ಚಿಕ್ಕ ಸೋದರಿ, ಚಿಕ್ಕವಳು, ತಂಗಿ


ଅନ୍ୟ ଭାଷାରେ ଅନୁବାଦ :

वह बहन जो उम्र में छोटी हो।

मेरी छोटी बहन पढ़ने में बहुत ही तेज़ है।
अनुजन्मा, अनुजा, अनुजाता, छोटी बहन

A younger sister.

little sister

ଅର୍ଥ : ವ್ಯಕ್ತಿ ಒಬ್ಬರ ಸ್ವಂತ ಅಪ್ಪ ಅಮ್ಮನಿಗೆ ಹುಟ್ಟಿದ ಮಗಳು

ଉଦାହରଣ : ರಾಧ ನನ್ನ ಒಡಹುಟ್ಟಿದ ತಂಗಿಅಕ್ಕ

ସମକକ୍ଷ : ಒಡಹುಟ್ಟಿದ ತಂಗಿ, ಒಡಹುಟ್ಟಿದ ಸೋದರಿ, ತಂಗಿ, ಸಹೋದರಿ


ଅନ୍ୟ ଭାଷାରେ ଅନୁବାଦ :

किसी के विचार से उसके माता-पिता की कन्या।

राधा मेरी सगी बहन है।
बहन, बहिन, सगर्भा, सगी बहन, सगी बहिन, सहोदरा, सोदरा

A female person who has the same parents as another person.

My sister married a musician.
sis, sister