ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೈನಿಕ ଶବ୍ଦର ଅର୍ଥ ଏବଂ ଉଦାହରଣ ।

ಸೈನಿಕ   ನಾಮಪದ

ଅର୍ଥ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ

ଉଦାହରଣ : ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.

ସମକକ୍ଷ : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಯೋಧ


ଅନ୍ୟ ଭାଷାରେ ଅନୁବାଦ :

सीमा की रक्षा करने वाला सिपाही।

सीमा रक्षक जान की परवाह न करते हुए सीमा पर डटे रहते हैं।
सीमा रक्षक, सीमापाल, सीमाप्रहरी, सीमारक्षक

ଅର୍ଥ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

ଉଦାହରଣ : ಅವನು ವೀರ ಸೈನಿಕ.

ସମକକ୍ଷ : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


ଅନ୍ୟ ଭାଷାରେ ଅନୁବାଦ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

ଅର୍ଥ : ಯಾರು ಯುದ್ಧ ಮಾಡುವರೂ

ଉଦାହରଣ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

ସମକକ୍ଷ : ಕದನವೀರ, ಯೋದ್ಧಾ, ಯೋಧ, ವೀರ, ಶೀಪಾಯಿ, ಸಿಪಾಯಿ


ଅନ୍ୟ ଭାଷାରେ ଅନୁବାଦ :

Someone engaged in or experienced in warfare.

warrior

ଅର୍ଥ : ರಕ್ಷಣೆ ಮಾಡುವವ

ଉଦାହରଣ : ದೇಶದ ಸುರಕ್ಷೆಗಾಗಿ ಗಡಿಯಲ್ಲಿ ಸೈನಿಕರು ಇರುತ್ತಾರೆ

ସମକକ୍ଷ : ಪಹರೆದಾರ, ಸಿಪಾಯಿ


ଅନ୍ୟ ଭାଷାରେ ଅନୁବାଦ :

वह जो प्रतिरक्षा करता है।

सुरक्षा के लिए सीमा पर सिपाही तैनात हैं।
गश्ती, गादर, जमादार, पहरेदार, सिपाही, सैनिक

A soldier who is a member of a unit called `the guard' or `guards'.

guardsman

ଅର୍ଥ : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು

ଉଦାହରଣ : ರಾಜನು ಒಬ್ಬ ಕ್ಷತ್ರಿಯ.

ସମକକ୍ଷ : ಕ್ಷತ್ರಿಯ, ಯೋಧ


ଅନ୍ୟ ଭାଷାରେ ଅନୁବାଦ :

हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।

राम क्षत्रिय थे।
क्षत्रिय, क्षात्र, खत्रिय, खत्री, युधान, युयुधान, राजन्य, विराट्

The second highest of the four varnas: the noble or warrior category.

rajanya

ಸೈನಿಕ   ಗುಣವಾಚಕ

ଅର୍ଥ : ಯಾರ ಜೊತೆಯಲ್ಲಿ ಯುದ್ಧವನ್ನು ಮಾಡಲಾಗುವುದೋ

ଉଦାହରଣ : ಶತ್ರುಗಳು ಯಾವಾಗಲೂ ಯೋಧರಾಗಿರುತ್ತಾರೆ ಎಂದು ರಾಜನು ಹೇಳಿದನು.

ସମକକ୍ଷ : ಭಟ, ಯೋಧ, ವೀರ ಸೈನಿಕ


ଅନ୍ୟ ଭାଷାରେ ଅନୁବାଦ :

जिसके साथ युद्ध किया जा सके।

राजा ने कहा कि शत्रु हमेशा योध्य होता है।
योध्य