ଅର୍ଥ : ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳ ಪ್ರಕಾರವಾಗಿ ಮನುಷ್ಯನನ್ನು ಈಶ್ವರನ ವಿರುದ್ಧವಾಗಿ ನಡೆಸುವ ಮತ್ತು ಧರ್ಮ ಮಾರ್ಗವನ್ನು ಭ್ರಷ್ಟಗೊಳಿಸುವಂತೆ ಮಾಡುವುದು
ଉଦାହରଣ :
ಸೈತಾನ ಜನರನ್ನು ಕೆಟ್ಟದಾರಿಯಲ್ಲಿ ಎಳೆದುಕೊಂಡು ಹೋಗುತ್ತದೆ.
ସମକକ୍ଷ : ದುಷ್ಟ, ದುಷ್ಟಶಕ್ತಿ, ದೆವ್ವ, ನೀಚ, ಪಾಪಪುರುಷ, ಪಾಪಪ್ರೇರಕ ಶಕ್ತಿ, ಭಗವದ್ವೈರಿ, ಭೂತ
ଅନ୍ୟ ଭାଷାରେ ଅନୁବାଦ :