ଅର୍ଥ : ಸಾರ್ವಜನಿಕ ಅಥವಾ ರಾಜಕೀಯ ಕಾರ್ಯಾಗಳನ್ನು ಮಾಡಲು ಇರುವ ವಿಶೇಷವಾಗಿರುವ ವಿಭಾಗದಲ್ಲಿನ ಜವಾಬ್ದಾರಿಕೆ
ଉଦାହରଣ :
ಸದ್ಯಕ್ಕೆ ರೈಲು ಮತ್ತು ವಿಮಾನ ಸೇವೆಯು ಹೆಚ್ಚು ಸುರಕ್ಷವಾಗಿದೆ.
ସମକକ୍ଷ : ಸೇವಾ
ଅନ୍ୟ ଭାଷାରେ ଅନୁବାଦ :
सार्वजनिक या राजकीय कार्य जो किसी विशेष विभाग के जिम्मे होता है।
आजकल रेल और हवाई सेवाएँ अधिक सुगम हो गई हैं।Work done by one person or group that benefits another.
Budget separately for goods and services.ଅର୍ଥ : ಇನ್ನೊಬ್ಬರಿಗಾಗಿ ಕರ್ತವ್ಯದ ಪಾಲನೆಮಾಡುವುದು, ಜಾಗದ ವ್ಯವಸ್ಥೆ ಮತ್ತು ಸಹಾಯಕ ಉಪಕರಣಗಳನ್ನು ಒದಗಿಸಿಕೊಡುವುದು
ଉଦାହରଣ :
ಇಲ್ಲಿನ ವಸತಿಗೃಹಗಳಲ್ಲಿ ಒಳ್ಳೆಯ ಸೇವೆ ಉಪಲಬ್ಧವಿದೆ.
ଅନ୍ୟ ଭାଷାରେ ଅନୁବାଦ :
दूसरों के लिए कर्तव्य का पालन, स्थान की व्यवस्था और सहायक उपकरण आदि।
यहाँ के होटलों में अच्छी सेवाएँ उपलब्ध हैं।Performance of duties or provision of space and equipment helpful to others.
The mayor tried to maintain city services.ଅର୍ଥ : ಹಿರಿಯರು, ಸ್ವಾಮಿಗಳು, ಗುರುಗಳು ಮತ್ತಿತರರಿಗೆ ಸಂತೋಷ ಕೊಡಲು ಮಾಡುವಂತಹ ಕೆಲಸ
ଉଦାହରଣ :
ತಂದೆ-ತಾಯಿಯರ ಸೇವೆ ಮಾಡುವುದು ಮಕ್ಕಳ ಕರ್ತವ್ಯ.
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಲಸದವರು ಮಾಡುವ ಕೆಲಸ
ଉଦାହରଣ :
ಈ ಮನೆಯ ಕೆಲಸವನ್ನು ನಾನು ಕಳೆದ ಇಪ್ಪತು ವರ್ಷದಿಂದ ಮಾಡುತ್ತಾ ಬಂದಿದ್ದೇನೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸೇವೆಯನ್ನು ಮಾಡುವ ಪ್ರಕ್ರಿಯೆ
ଉଦାହରଣ :
ಹಗಲು-ರಾತ್ರಿ ಯಜಮಾನರ ಮಂದಬುದ್ಧಿಯ ಮಕ್ಕಳ ಸೇವೆ ಮಾಡುವುದೇ ನನ್ನ ಕೆಲಸವಾಗಿದೆ.
ସମକକ୍ଷ : ಶುಶ್ರೂಷೆ ಮಾಡು, ಸೇವೆ ಮಾಡು
ଅନ୍ୟ ଭାଷାରେ ଅନୁବାଦ :