ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೇವಕಿ ଶବ୍ଦର ଅର୍ଥ ଏବଂ ଉଦାହରଣ ।

ಸೇವಕಿ   ನಾಮಪದ

ଅର୍ଥ : ಬೇರೊಬ್ಬರ ಮಗುವಿಗೆ ತನ್ನ ಎದೆಯ ಹಾಲನ್ನು ಉಣಿಸಿ ಅಥವಾ ಅದರ ಪಾಲನೆ-ಪೋಷಣೆ ಮಾಡುವಂತಹ ಸ್ತ್ರೀ

ଉଦାହରଣ : ತಾಯಿ ಮರಣದ ನಂತರ ಶಾಮನು ಒಬ್ಬ ದಾದಿಸಾಕುತಾಯಿಯ ಮಡಿಲಿನಲ್ಲಿ ಬೆಳೆದನು.

ସମକକ୍ଷ : ಆಯಾ, ದಾದಿ, ದಾಯಿ, ಸಾಕುತಾಯಿ


ଅନ୍ୟ ଭାଷାରେ ଅନୁବାଦ :

दूसरे के बच्चे को अपना दूध पिलाने या उसकी देख-रेख करने वाली स्त्री।

माँ की मृत्यु के बाद श्याम एक धाय की गोद में पला-बढ़ा।
अन्ना, आया, दाई, धाई, धात्री, धात्रेयी, धाय, धाय माँ, पपु, मातृका

A woman hired to suckle a child of someone else.

amah, wet nurse, wet-nurse, wetnurse

ଅର୍ଥ : ಅವರು ಮನೆಯ ಕೆಲಸ ಮತ್ತು ಮನೆಯವರ ಸೇವೆಯನ್ನು ಮಾಡುತ್ತಾರೆ

ଉଦାହରଣ : ಇಂದು ಕೆಲಸಕ್ಕೆ ಹೋಗುವಂತಹ ಮಹಿಳೆಯವರು ಕೆಲಸದವಳದಾಸಿಯರ ಮೇಲೆ ತುಂಬಾ ಅವಲಂಬಿತರಾಗಿರುತ್ತಾರೆ.

ସମକକ୍ଷ : ಅನುಚರಿ, ಅನುಸಾರಿಣಿ, ಅಸಿಕ್ನಿ, ಆಳು, ಊಳಿಗಿತ್ತಿ, ಕೆಲಸದವಳು, ಚೇಟಿ, ದಾಸಿ, ಪರಿಚಾರಕಿ, ಪರಿಚಾರಿಕೆ, ಮಾನಿಸಸ್ತ್ರೀ, ಹೆಣ್ಣಾಳು


ଅନ୍ୟ ଭାଷାରେ ଅନୁବାଦ :

वह जो घरेलू काम-काज तथा सेवा करती हो।

आज-कल की काम-काजी महिलाएँ नौकरानियों पर अधिक निर्भर रहती हैं।
अनुचरी, अभिसारिणी, कनीज, कनीज़, ख़ादिमा, खादिमा, चकरानी, चाकरानी, चेरी, टहलनी, दाई, दासी, नौकरानी, परिचारिका, बाँदी, बाई, महरि, महरी, लौंड़ी, लौंडी, लौंढिया, सेविका

A female domestic.

amah, housemaid, maid, maidservant