ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೇರು ଶବ୍ଦର ଅର୍ଥ ଏବଂ ଉଦାହରଣ ।

ಸೇರು   ಕ್ರಿಯಾಪದ

ଅର୍ଥ : ಯಾವುದಾದರು ಜಾಗಕ್ಕೆ ಬಂದು ತಲುಪುವುದು

ଉଦାହରଣ : ಹಗಡು ನದಿಯ ತೀರಕ್ಕೆ ಬಂದು ತಲುಪಿತು.

ସମକକ୍ଷ : ತಲುಪು, ಬಂದು ತಲುಪು


ଅନ୍ୟ ଭାଷାରେ ଅନୁବାଦ :

किसी जगह पर पहुँचना।

नाव नदी के किनारे लग गई।
लगना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ଅର୍ଥ : ಊಟ ಮಾಡುವ ಸಮಯ ಅಥವಾ ಊಟದ ನಂತರ ಮತ್ತೂ ಏನನ್ನಾದರೂ ತಿನ್ನುವ ಪ್ರಕ್ರಿಯೆ

ଉଦାହରଣ : ಈಗ ತಾನೇ ಊಟ ಮಾಡಿಕೊಂಡು ಬಂದಿದ್ದೇನೆ ಆದರೂ ಮಿಠಾಯಿಯನ್ನು ತಿನ್ನುತ್ತೇನೆ.ನನ್ನ ಹೊಟ್ಟೆ ತುಂಬಿದೆ ಈಗ ಏನು ಸೇರುವುದಿಲ್ಲ.

ସମକକ୍ଷ : ತಿನ್ನು, ಸೇರಿಸು


ଅନ୍ୟ ଭାଷାରେ ଅନୁବାଦ :

खाना खाते समय या खाने के बाद भी कुछ और खा सकना।

वैसे तो मैं खा के आया हूँ फिर भी मिठाई चलेगी।
मेरा पेट भर गया है,अब और कुछ भी नहीं चलेगा।
चलना

ଅର୍ଥ : ಒಂದು ಇನ್ನೊಂದರೊಂದಿಗೆ ಸೇರಿ ಒಂದೇ ಆಗುವುದು

ଉଦାହରଣ : ನೇತ್ರಾವತಿ ನದಿ ದಕ್ಷಿಣ ಕನ್ನಡದಲ್ಲಿ ಹರಿದು ಅರಬ್ಬಿ ಸಮುದ್ರದಲ್ಲಿ ಒಂದಾಗುತ್ತದೆ.

ସମକକ୍ଷ : ಅಡಕಗೊಳ್ಳು, ಅಡಕವಾಗು, ಒಂದಾಗು, ಒಂದುಗೂಡು, ಒಟ್ಟು ಸೇರು, ಒಟ್ಟು-ಸೇರು, ಒಟ್ಟುಸೇರು, ಜೊತೆಗೂಡು, ಬೆರಕೆಗೊಳ್ಳು, ಬೆರಕೆಯಾಗು, ಬೆರಿ, ಬೆರಿಕೆಗೊಳ್ಳು, ಬೆರಿಕೆಯಾಗು, ಬೆರೆ, ಬೆರೆಕೆಗೊಳ್ಳು, ಬೆರೆಕೆಯಾಗು, ಮಿಶ್ರಣಗೊಳ್ಳು, ಮಿಶ್ರಣವಾಗು, ಮಿಶ್ರವಾಗು, ಸೇರಿಕೆಯಾಗು, ಸೇರಿಕೊಳ್ಳು, ಸೇರ್ಪಡೆಯಾಗು


ଅନ୍ୟ ଭାଷାରେ ଅନୁବାଦ :

एक वस्तु में दूसरी वस्तुओं का मिलकर एक होना।

इसमें कई प्रकार के अनाज मिले हैं।
अमेजना, मिलना

Mix together different elements.

The colors blend well.
blend, coalesce, combine, commingle, conflate, flux, fuse, immix, meld, merge, mix

ଅର୍ଥ : ಒಂದು ಸ್ಥಿತಿಯಿಂದ ಮತ್ತೊಂದು ಸ್ಥಿರಿಗೆ ಬದಲಾಗುವ ಪ್ರಕ್ರಿಯೆ

ଉଦାହରଣ : ರಹೀಮ್ ಅವರು ಮರಣಾವಸ್ಥೆಗೆ ತಲುಪಿದ್ದಾರೆ

ସମକକ୍ଷ : ತಲುಪು, ಹೋಗು


ଅନ୍ୟ ଭାଷାରେ ଅନୁବାଦ :

एक अवस्था से दूसरी अवस्था को प्राप्त होना।

रहीम जी अब मरणासन्न अवस्था में पहुँच चुके हैं।
पहुँचना, पहुंचना

Reach a point in time, or a certain state or level.

The thermometer hit 100 degrees.
This car can reach a speed of 140 miles per hour.
attain, hit, reach

ଅର୍ଥ : ಯಾವುದೋ ಒಂದು ದ್ರಾವಣಕ್ಕೆ ಅನ್ಯ ಪದಾರ್ಥಗಳನ್ನು ಸೇರಿಸುವ ಕ್ರಿಯೆ

ଉଦାହରଣ : ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲ

ସମକକ୍ଷ : ಬೆರೆ, ಮಿಶ್ರ


ଅନ୍ୟ ଭାଷାରେ ଅନୁବାଦ :

किसी द्रव में किसी अन्य पदार्थ का मिलना।

तेल पानी में कभी नहीं घुलता।
घुलना

Pass into a solution.

The sugar quickly dissolved in the coffee.
dissolve

ଅର୍ଥ : ಯಾವುದೇ ಪದವಿ, ಸ್ಥಾನ ಮುಂತಾದವುಗಳ ವರೆಗೂ ತಲುಪುವ ಪ್ರಕ್ರಿಯೆ

ଉଦାହରଣ : ವಿನೋದ್ ತರಹ ಇಂದು ನಾನು ಕೂಡ ಕಲೆಕ್ಟರ್ ಪದವಿಗೆ ಬಂದು ತಲುಪಿದ್ದೇನೆ.

ସମକକ୍ଷ : ಆಗು, ತಲುಪು


ଅନ୍ୟ ଭାଷାରେ ଅନୁବାଦ :

किसी पद, स्थान आदि तक पहुँचना।

विनोद की तरह आज मैं भी कलेक्टर के पद पर पहुँच गया हूँ।
अपनी मेहनत के बल पर वह यहाँ तक पहुँचा है।
पहुँचना, पहुंचना

ଅର୍ଥ : ಜೋಡಿಸು ಅಥವಾ ಸೇರಿಸು ಅಥವಾ ಒಟ್ಟಾಗಿ ಇಡುವ ಪ್ರಕ್ರಿಯೆ

ଉଦାହରଣ : ಈ ಎರಡು ರಸ್ತೆ ಸೇರುವುದು.

ସମକକ୍ଷ : ಕೂಡು


ଅନ୍ୟ ଭାଷାରେ ଅନୁବାଦ :

* जुड़ना या मिलना या एक साथ होना।

यहाँ दो सड़कें मिलती हैं।
यात्री फिर से हवाई अड्डे पर मिल गए।
मिलना

Make contact or come together.

The two roads join here.
conjoin, join

ଅର୍ଥ : ಯಾವುದೋ ಒಂದರಲ್ಲಿ ಕೂಡಿಸುವ ಪ್ರಕ್ರಿಯೆ

ଉଦାହରଣ : ರೇಡಿಯೋಗಳ ವಿಕಿರಣವು ಸಕ್ರೀಯವಾಗಿ ಗಾಳಿಯಲ್ಲಿ ಸೇರುತ್ತಿದ್ದೆ.

ସମକକ୍ଷ : ಮಿಶ್ರಣವಾಗು, ವೀಲೀನವಾಗು


ଅନ୍ୟ ଭାଷାରେ ଅନୁବାଦ :

किसी में मिलना।

रेडियो सक्रिय विकिरण हवा में घुल गया है।
घुलना, मिश्रित होना

Pass into a solution.

The sugar quickly dissolved in the coffee.
dissolve

ଅର୍ଥ : ಸಾರ್ವಜನಿಕ ಉದ್ದೇಶ ಅಥವಾ ಕೆಲಸಕ್ಕಾಗಿ ಸೇರುವ ಪ್ರಕ್ರಿಯೆ

ଉଦାହରଣ : ದೇಶದ ಉನ್ನತಿಗಾಗಿ ನಾವೆಲ್ಲರೂ ಒಂದಾಗೋಣ.

ସମକକ୍ଷ : ಒಂದಾಗು


ଅନ୍ୟ ଭାଷାରେ ଅନୁବାଦ :

सार्वजनिक उद्देश्य या कार्य के लिए मिलना।

देश की उन्नति के लिए हम सभी मिलें।
एक होना, मिलना, संबद्ध होना

Join for a common purpose or in a common action.

These forces combined with others.
combine

ಸೇರು   ನಾಮಪದ

ଅର୍ଥ : ಲೋಹದಿಂದ ಮಾಡಿರುವ ಒಂದು ಉದ್ದವಾದ ವಸ್ತುವಿನ ಸಹಾಯದಿಂದ ಅಕ್ಕಿ ಗೋಧಿ ಮುಂತಾದವುಗಳನ್ನು ಚೀಲದಿಂದ ತೆಗೆಯಲು ಬಳಸುತ್ತಾರೆ

ଉଦାହରଣ : ಗಿರಾಕಿಗಳಿಗೆ ತೋರಿಸಲು ಅಂಗಡಿಯವನು ಚೀಲದಿಂದ ಒಂದು ಸೇರಿನಷ್ಟು ಅಕ್ಕಿ ತೆಗೆದನು.


ଅନ୍ୟ ଭାଷାରେ ଅନୁବାଦ :

लोहे का एक छोटा, पतला, लम्बा उपकरण जिसकी सहायता से बन्द बोरे में से नमूने के तौर पर गेहूँ, चावल आदि निकालते हैं।

ग्राहकों को दिखाने के लिए दुकानदार बोरे से परखी द्वारा चावल निकाल रहा है।
परखी

A device that requires skill for proper use.

instrument

ଅର୍ଥ : 80 ತೊಲೆಯ ತೂಕ

ଉଦାହରଣ : ಅವನು ಒಂದು ಸೇರು ತುಪ್ಪವನ್ನು ಕುಡಿದನು.


ଅନ୍ୟ ଭାଷାରେ ଅନୁବାଦ :

एक तौल जो सोलह छटाँक या अस्सी तोले के बराबर की होती है।

वह एक सेर घी पी गया।
सेर