ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೇರಿದ ଶବ୍ଦର ଅର୍ଥ ଏବଂ ଉଦାହରଣ ।

ಸೇರಿದ   ಗುಣವಾಚಕ

ଅର୍ଥ : ಯಾವುದಾದರೂ ಒಂದು ಸಂಗತಿ ಅಥವಾ ವಸ್ತು ಇನ್ನೊಂದು ವಸ್ತು ಅಥವಾ ಸಂಗತಿಯೊಂದಿಗೆ ಸೇರಿಕೊಳ್ಳುವುದು

ଉଦାହରଣ : ಮಹಿಳಾ ವಿಶ್ವವಿದ್ಯಾಲಯದಲ್ಲಿ ಸಂಲಗ್ನಗೊಂಡ ಮಹಿಳಾ ಕಾಲೇಜುಗಳು ವಿಶ್ವವಿದ್ಯಾಲಯದ ಆಡಳಿತಕ್ಕೊಳಪಟ್ಟಿವೆ.

ସମକକ୍ଷ : ಒಳಪಟ್ಟ, ಒಳಪಟ್ಟಂತ, ಒಳಪಟ್ಟಂತಹ, ಜೋಡಿಸಿದ, ಜೋಡಿಸಿದಂತ, ಜೋಡಿಸಿದಂತಹ, ಸಂಲಗ್ನಗೊಂಡ, ಸಂಲಗ್ನಗೊಂಡಂತ, ಸಂಲಗ್ನಗೊಂಡಂತಹ, ಸೇರಿದಂತ, ಸೇರಿದಂತಹ


ଅନ୍ୟ ଭାଷାରେ ଅନୁବାଦ :

किसी दूसरे के साथ अच्छी तरह से लगा या जुड़ा हुआ।

सारे जरूरी कागज इस नत्थी में संलग्न हैं।
अनुलग्न, अनुविद्ध, अनुसंबद्ध, अनुसम्बद्ध, अभिलीन, अवलग्न, अवसक्त, मुत्तसिल, संबद्ध, संलग्न

Being joined in close association.

Affiliated clubs.
All art schools whether independent or attached to universities.
affiliated, attached, connected

ಸೇರಿದ   ಕ್ರಿಯಾಪದ

ଅର୍ଥ : ಯಾವುದಾದರು ಕಾರ್ಯವನ್ನು ಮಾಡುವುದಕ್ಕಾಗಿ ಜೊತೆಗೂಡುವುದು ಅಥವಾ ಯಾವುದಾದರು ಕೆಲಸ, ದಳ ಮೊದಲಾದವುಗಳಲ್ಲಿ ಒಳಹೊಕ್ಕುವುದು

ଉଦାହରଣ : ರಾಮನು ಈ ದಳಕ್ಕೆ ನನನ್ನೂ ಕೂಡ ಸೇರಿಸಿದನು.ಈ ಕಾರ್ಯಕ್ಕೆ ಒಳ್ಳೆಯ ಜನರನ್ನು ಸೇರಿಸಿ.

ସମକକ୍ଷ : ಒಂದಾದ, ಒಳಹೊಕ್ಕ, ಕೂಡಿ, ಕೂಡಿಸಿದ, ಪ್ರವೇಶಿಸಿದ, ಮಿಳಿತ, ಶಾಮೀಲಾದ, ಸೇರಿಸಿದ


ଅନ୍ୟ ଭାଷାରେ ଅନୁବାଦ :

किसी कार्य आदि को करने के लिए साथ करना या किसी काम, दल आदि में रखना।

इस कार्य में अच्छे लोगों को शामिल कीजिए।
इस दल में राम ने मुझे भी लिया है।
दाख़िल करना, दाखिल करना, मिलाना, लेना, शामिल करना, सम्मिलित करना

Engage as a participant.

Don't involve me in your family affairs!.
involve