ଅର୍ଥ : ಯುದ್ಧದ ಕಾರಣ ಪ್ರಶಿಕ್ಷಿತ ಮತ್ತು ಅಸ್ತ್ರ-ಶಸ್ತ್ರವನ್ನು ಧರಿಸಿಕೊಂಡು ಸೈನಿಕರು ಅಥವಾ ಸಿಪಾಯಿಗಳು ಸಮೂಹಗೊಂಡಿರುವುದು
ଉଦାହରଣ :
ಭಾರತೀಯ ಸೈನಿಕರು ಶತ್ರುವನ್ನು ಸೋಲಿಸಿಬಿಟ್ಟರು.
ସମକକ୍ଷ : ದಂಡು ಯೋಧ, ರಕ್ಷಕಪಡೆ, ವೀರ, ಸಿಪಾಯಿ, ಸೇನ, ಸೈನ್ಯ
ଅନ୍ୟ ଭାଷାରେ ଅନୁବାଦ :
The military forces of a nation.
Their military is the largest in the region.