ଅର୍ଥ : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ
ଉଦାହରଣ :
ಅವನು ಪಂಚೆಯ ಅಂಚನು ಹರಿದು ಹಾಕಿದನು.
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
ଉଦାହରଣ :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
ସମକକ୍ଷ : ಅಂಚು, ದಂಡೆ, ದಡ, ಮಗ್ಗಲು
ଅନ୍ୟ ଭାଷାରେ ଅନୁବାଦ :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।ଅର୍ଥ : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ
ଉଦାହରଣ :
ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.
ଅନ୍ୟ ଭାଷାରେ ଅନୁବାଦ :