ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೆಣಸಾಟ ଶବ୍ଦର ଅର୍ଥ ଏବଂ ଉଦାହରଣ ।

ಸೆಣಸಾಟ   ನಾಮಪದ

ଅର୍ଥ : ಇಬ್ಬರು ಪೈಲ್ವಾನರು ಒಬ್ಬರಿಗೊಬ್ಬರು ಬಲಪೂರ್ವಕವಾಗಿ ಹೊಡೆದಾಡುವುದು ಅಥವಾ ಹೊಡೆಯುವುದಕ್ಕಾಗಿ ಜಗಳವಾಡುವಹೊಡೆದಾಡುವ ಕ್ರಿಯೆ

ଉଦାହରଣ : ಮೋಹನನು ಕುಸ್ತಿ ಆಟ ಆಡುವುದಕ್ಕಾಗಿ ಪ್ರತಿದಿನ ಅಕಾಡಗರಡಿಮನೆಗೆ ಹೋಗುತ್ತಾನೆ.

ସମକକ୍ଷ : ಕುಸ್ತಿ, ಜಂಗಿ ನಿಕಾಲ್ ಕುಸ್ತಿ, ಜಂಗೀಕುಸ್ತಿ, ಜಟ್ಟಿಕಾಳಗ, ತೊಳಸು, ದೆಖ್ಖಾ, ಪೋರ್ಕುಳಿ, ಬಾಹುಯುದ್ಧ, ಮಲ್ಲಕಾಳಗ, ಮಲ್ಲಗಾಳೆಗ, ಮಲ್ಲಯುದ್ಧ, ಮುಷ್ಟಿ ಕಾಳಗ


ଅନ୍ୟ ଭାଷାରେ ଅନୁବାଦ :

दो पहलवानों की एक दूसरे को बलपूर्वक पछाड़ने या पटकने के लिए लड़ने की क्रिया।

मोहन कुश्ती लड़ने के लिए प्रतिदिन अखाड़े में जाता है।
अखाड़ेबाज़ी, अखाड़ेबाजी, कुश्ती, कुश्तीबाज़ी, कुश्तीबाजी, पहलवानी, बाहुयुद्ध, मल्ल युद्ध, मल्ल-क्रीड़ा, मल्लक्रीड़ा, मल्लयुद्ध

The act of engaging in close hand-to-hand combat.

They had a fierce wrestle.
We watched his grappling and wrestling with the bully.
grapple, grappling, hand-to-hand struggle, wrestle, wrestling

ଅର୍ଥ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ

ଉଦାହରଣ : ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.

ସମକକ୍ଷ : ಕಚ್ಚಾಟ, ಕದನ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಹೊಡೆದಾಟ, ಹೋರಾಟ


ଅନ୍ୟ ଭାଷାରେ ଅନୁବାଦ :

वह जो खतरनाक हो उसकी समाप्ति के लिए एक सम्मिलित अभियान।

उसने गरीबी के खिलाफ युद्ध छेड़ दिया है।
हमें आतंकवाद के खिलाफ एक युद्ध छेड़ देना चाहिए।
जंग, युद्ध, लड़ाई, संग्राम

A concerted campaign to end something that is injurious.

The war on poverty.
The war against crime.
war