ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೆಟೆದುಕೊಳ್ಳು ଶବ୍ଦର ଅର୍ଥ ଏବଂ ଉଦାହରଣ ।

ಸೆಟೆದುಕೊಳ್ಳು   ಕ್ರಿಯಾಪದ

ଅର୍ଥ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

ଉଦାହରଣ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

ସମକକ୍ଷ : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು


ଅନ୍ୟ ଭାଷାରେ ଅନୁବାଦ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना

ଅର୍ଥ : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ

ଉଦାହରଣ : ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.

ସମକକ୍ଷ : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸಿಟ್ಟಾಗು, ಸೆಟೆದು ಕೊಳ್ಳು


ଅନ୍ୟ ଭାଷାରେ ଅନୁବାଦ :

किसी के काम, बात आदि से प्रसन्न न रहना।

राधा की दंभपूर्ण बातों से सभी नाराज़ हुए।
अप्रसन्न होना, खफा होना, ख़फ़ा होना, खिसिआना, खिसियाना, गुस्सा होना, नाख़ुश होना, नाखुश होना, नाराज होना, नाराज़ होना, रुष्ट होना

Give displeasure to.

displease

ଅର୍ଥ : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ

ଉଦାହରଣ : ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.

ସମକକ୍ଷ : ಸೆಟೆ


ଅନ୍ୟ ଭାଷାରେ ଅନୁବାଦ :

सूख कर सिकुड़ना तथा कड़ा हो जाना।

धूप में सुखाने पर चीजें अकड़ती हैं।
अँकड़ना, अकड़ना, ऐंठना

Wither, as with a loss of moisture.

The fruit dried and shriveled.
shrink, shrivel, shrivel up, wither