ଅର୍ଥ : ಸೆಟೆದು ಕೊಳ್ಳುವ ಕ್ರಿಯೆ, ಅವಸ್ಥೆ ಅಥವಾ ಭಾವ
ଉଦାହରଣ :
ಕಾಲು ಸೆಟೆದು ಕೊಂಡಿರುವ ಕಾರಣ ನೆಡೆಯುವುದು ಕಷ್ಟವಾಗುತ್ತದೆ.
ଅନ୍ୟ ଭାଷାରେ ଅନୁବାଦ :
The property of moving with pain or difficulty.
He awoke with a painful stiffness in his neck.ଅର୍ଥ : ಸೆಟ್ಟೆದು ಕೊಳ್ಳುವ ಕ್ರಿಯೆ ಅಥವಾ ಭಾವ
ଉଦାହରଣ :
ಕುತ್ತಿಗೆ ಸೆಟೆದು ಕೊಂಡಿರುವ ಕಾರಣದಿಂದಾಗಿ ತಲೆಯನ್ನು ಅಲ್ಲಾಡಿಸಲು ಸಾಧ್ಯವಾಗುತ್ತಿಲ್ಲ.
ଅନ୍ୟ ଭାଷାରେ ଅନୁବାଦ :
ଅର୍ଥ : ಒಣಗಿ ಸೆಟೆದುಕೊಳ್ಳುವ ಪ್ರಕ್ರಿಯೆ
ଉଦାହରଣ :
ಬಿಸಿಲಿನಲ್ಲಿ ಒಣಗಿಸುವುದರಿಂದ ವಸ್ತುಗಳು ಸೆಟೆದುಕೊಳ್ಳುತ್ತವೆ.
ସମକକ୍ଷ : ಸೆಟೆದುಕೊಳ್ಳು
ଅନ୍ୟ ଭାଷାରେ ଅନୁବାଦ :
Wither, as with a loss of moisture.
The fruit dried and shriveled.