ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಗಾಳಿಯಿಲ್ಲದೆ ಬಿಸಿಯಾಗುವಿಕೆ
ଉଦାହରଣ : ಆ ಕೋಣೆ ಬಹಳ ದಗೆಯಿಂದ ಕೂಡಿದೆ
ସମକକ୍ଷ : ದಗೆ, ಬೇಗೆ
ଅନ୍ୟ ଭାଷାରେ ଅନୁବାଦ :हिन्दी English
वह गर्मी जो हवा न बहने पर होती है।
Oppressively hot and humid weather.
ଅର୍ଥ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ
ଉଦାହରଣ : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.
ସମକକ୍ଷ : ಉಷ್ಣ, ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಧಗೆ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು
उष्ण या गर्म होने की अवस्था या भाव।
The presence of heat.
ସଂସ୍ଥାପନ କରନ୍ତୁ