ଅର୍ଥ : ಸಂಧ್ಯ ಸಮಯದಲ್ಲಿ ಸೂರ್ಯನು ಮುಳುಗುವ ಅಥವಾ ಸೂರ್ಯಾಸ್ತವಾಗುವುದು
ଉଦାହରଣ :
ನಾವು ನದಿ ದಡದಲ್ಲಿ ನಿಂತು ಸೂರ್ಯಾಸ್ತವಾಗುತ್ತಿದ ಮನೋಹರ ದೃಶ್ಯವನ್ನು ನೋಡಿದೆವು
ସମକକ୍ଷ : ಸೂರ್ಯಮುಳುಗುವ
ଅନ୍ୟ ଭାଷାରେ ଅନୁବାଦ :
संध्या समय सूर्य के छिपने या डूबने की क्रिया।
झील के किनारे से सूर्यास्त का दृश्य बड़ा ही मनोरम दिखाई पड़ता है।The daily event of the sun sinking below the horizon.
sunsetଅର୍ଥ : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ
ଉଦାହରଣ :
ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.
ସମକକ୍ଷ : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸಾಯಂಕಾಲ, ಹರಿದ್ರ, ಹಿಂಬೆಳಕು
ଅନ୍ୟ ଭାଷାରେ ଅନୁବାଦ :