ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ರಜ ತೆಗೆದುಕೊಳ್ಳಲು ಅನುಮತಿ
ଉଦାହରଣ : ಮನೆಗೆ ಹೋಗಲು ಹದಿನೈದು ದಿನ ಹಿಂದೆಯೆ ನೀನು ರಜೆ ಚೀಟಿ ನೀಡಬೇಕು.
ସମକକ୍ଷ : ಅನುಜ್ಞೆ, ಅನುಮತಿ, ಅಪ್ಪಣೆ, ರಜೆ
ଅନ୍ୟ ଭାଷାରେ ଅନୁବାଦ :हिन्दी
वह दिन जिसमें काम पर से अनुपस्थित रहने की स्वीकृति मिली हो।
ଅର୍ଥ : ನಿರಂತರವಾದ ಕೆಲಸಕ್ಕೆ ವಿರಾಮ ನೀಡುವ ಸಲುವಾಗಿ ಸರ್ಕಾರವೇ ನಮೋದಿಸಿದ ಕೆಲಸ ರಹಿತ ದಿವಸ ಅಥವಾ ದಿನ
ଉଦାହରଣ : ಭಾರತ ಸರಕಾರವು ಭಾನುವಾರವನ್ನು ಸಾರ್ವಜನಿಕ ರಜಾದಿನವನ್ನಾಗಿ ಪರಿಗಣಿಸಿದೆ.
ସମକକ୍ଷ : ರಜೆ, ಸಾರ್ವಜನಿಕ ರಜೆ
ଅନ୍ୟ ଭାଷାରେ ଅନୁବାଦ :हिन्दी English
काम बंद रहने का वह दिन जिसमें नियमित रूप से लोग काम पर उपस्थित नहीं रहते।
Leisure time away from work devoted to rest or pleasure.
ଅର୍ଥ : ಕಛೇರಿ, ಪಾಠಶಾಲೆ ಮೊದಲಾದವುಗಳಲ್ಲಿ ಕೆಲಸಕ್ಕೆ ಗೈರುಹಾಜರಾಗಲು ಪಡೆದ ಅನುಮತಿ
ଉଦାହରଣ : ಸೋಮವಾರ ನಾನು ರಜೆ ತೆಗೆದುಕೊಂಡು ಹೊರಗೆ ಸುತ್ತಾಡಲು ಹೋಗುತ್ತೇನೆ.
ସମକକ୍ଷ : ರಜೆ
किसी के काम न करने या काम पर उपस्थित न होने की क्रिया।
ସଂସ୍ଥାପନ କରନ୍ତୁ