ଅର୍ଥ : ಬಟ್ಟೆಯನ್ನು ಹೊಲಿಯುವ ಲೋಹದ ಸಾಧನಕ್ಕೆ ದಾರವನ್ನು ಪೋಣಿಸಿ ಬಟ್ಟೆಯನ್ನು ಹೊಲಿಯುತ್ತಾರೆ.
ଉଦାହରଣ :
ಬಟ್ಟೆಯನ್ನು ಹೊಲಿಯುವ ಸಮಯದಲ್ಲಿ ಸೀತಾಳ ಕೈಗೆ ಸೂಚಿ ಚುಚಿಕೊಂಡಿತು.
ଅନ୍ୟ ଭାଷାରେ ଅନୁବାଦ :
A needle used in sewing to pull thread through cloth.
sewing needleଅର୍ଥ : ಈ ಸೂಜಿಯಿಂದ ಚುಚ್ಚಿ ಹಚ್ಚೆಯನ್ನು ಹಾಕಲಾಗುತ್ತದೆ
ଉଦାହରଣ :
ಹಚ್ಚೆ ಹಾಕುವವರು ಸೂಜಿಯಿಂದ ಹಚ್ಚೆ ಹಾಕುತ್ತಿದ್ದಾರೆ.
ସମକକ୍ଷ : ಹಚ್ಚೆ ಚುಚ್ಚುವ ಉಪಕರಣ
ଅନ୍ୟ ଭାଷାରେ ଅନୁବାଦ :
A sharp pointed implement (usually steel).
needleଅର୍ଥ : ಗೋಧಿ ಅಥವಾ ಯಾವುದೇ ಅನ್ಯ ಅಕ್ಕಿಯನ್ನು ವಿಶೇಷವಾಗಿ ಬೀಸಿದ ನುಚ್ಚು (ಚೂರ್ಣ)
ଉଦାହରଣ :
ಅಮ್ಮ ರವೆಯ ಹಲ್ವ ಮಾಡುತ್ತಿದ್ದಾಳೆ
ସମକକ୍ଷ : ಗೋಧಿಯ ನುಚ್ಚು, ರವೆ
ଅନ୍ୟ ଭାଷାରେ ଅନୁବାଦ :
Milled product of durum wheat (or other hard wheat) used in pasta.
semolina