ଅର୍ଥ : ಕೇವಲ ಸೂಕ್ಷ್ಮದರ್ಶಿಯ ಸಯಾಯದಿಂದ ಕಾಣಿಸುವ ಅತ್ಯಂತ ಸೂಕ್ಷ್ಮ ಜೀವಿ
ଉଦାହରଣ :
ಸೂಕ್ಷ್ಮಜೈವಿಕದಲ್ಲಿ ವಿಷಾಣು, ಜೀವಾಳು ಇತ್ಯಾದಿ ಸೂಕ್ಷ್ಮಜೀವಿಯ ಅಧ್ಯಯನ ಮಾಡುತ್ತಾರೆ.
ସମକକ୍ଷ : ಸೂಕ್ಷ್ಮಜೀವಿ
ଅନ୍ୟ ଭାଷାରେ ଅନୁବାଦ :
केवल सूक्ष्मदर्शी की सहायता से दिख सकने वाले अत्यंत सूक्ष्म जीव।
सूक्ष्मजैविकी में विषाणु,जिवाणु आदि सूक्ष्मजीवों का अध्ययन होता है।ଅର୍ଥ : ಯಾರೋ ಒಬ್ಬರು ಕೇವಲ ಬುದ್ಧಿಬಲದಿಂದ ಎಲ್ಲಾವನ್ನು ಗಳಿಸುತ್ತಾರೆ
ଉଦାହରଣ :
ವಕೀಲರು, ಮಂತ್ರಿರಗಳು ಮುಂತಾದ ಬುದ್ಧಿ ಜೀವಿಗಳು ಮಾತ್ರ ಭ್ರಷ್ಟ ಸಮಾಜವನ್ನು ಸುಧಾರಣೆ ಮಾಡಲು ಸಾಧ್ಯ.
ସମକକ୍ଷ : ಬುದ್ಧಿಜೀವಿ
ଅନ୍ୟ ଭାଷାରେ ଅନୁବାଦ :
वह जो केवल बुद्धिबल से जीविका उपार्जन करता हो।
वकील, मंत्री आदि बुद्धिजीवी ही भ्रष्ट समाज को सुधार सकते हैं।