ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಳಿವು ଶବ୍ଦର ଅର୍ଥ ଏବଂ ଉଦାହରଣ ।

ಸುಳಿವು   ನಾಮಪದ

ଅର୍ଥ : ಯಾವುದಾದರು ವಸ್ತು ಅಥವಾ ಮಾತಿನ ಸುಳಿವು ನೀಡುವ ತತ್ವ

ଉଦାହରଣ : ಇಲ್ಲಿಯವರೆವಿಗೂ ಅವರ ಅಣ್ಣನ ಸುಳಿವು ದೊರೆತ್ತಿಲ್ಲ.

ସମକକ୍ଷ : ಸುದ್ಧಿ-ಸಮಾಚಾರ


ଅନ୍ୟ ଭାଷାରେ ଅନୁବାଦ :

किसी चीज या बात का पता देने वाला कोई तत्व।

अभी तक उसके भाई का कोई पता-ठिकाना नहीं मिला।
ठाँ-ठिकाना, ठिकाना, ठौर-ठिकाना, नाम-पता, पता निर्देश, पता-ठिकाना

The general location where something is.

I questioned him about his whereabouts on the night of the crime.
whereabouts

ଅର୍ଥ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

ଉଦାହରଣ : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

ସମକକ୍ଷ : ಮೂಲ, ಸುದ್ದಿ, ಸೂತ್ರ


ଅନ୍ୟ ଭାଷାରେ ଅନୁବାଦ :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

ଅର୍ଥ : ಆ ಶಬ್ದವು ನಡಿಗೆಯ ಸಪ್ಪಳ ಅಥವಾ ಬೇರೆಯವರಿಂದ ಆಗುವಂತಹದ್ದು

ଉଦାହରଣ : ಯಾರದೋ ಹೆಜ್ಜೆಯ ಸಪ್ಪಳವನ್ನು ಕೇಳಿ ಅವನು ನಿದ್ದೆಯಿಂದ ಎಚ್ಚರವಾದ.

ସମକକ୍ଷ : ಧ್ವನಿ, ನಡಿಗೆಯ ಸಪ್ಪಳ, ಭಯ, ಸಂದೇಹ, ಸದ್ದು, ಸಪ್ಪಳ


ଅନ୍ୟ ଭାଷାରେ ଅନୁବାଦ :

वह शब्द जो चलने में पैर तथा दूसरे अंगों से होता है।

किसी के पैरों की आहट मिलते ही वह जाग गया।
कदमों की चाप सुनकर भी उसने उस तरफ नहीं देखा।
आरव, आरो, आहट, आहुटि, चाँप, चाप

The sound of heavy treading or stomping.

He heard the trample of many feet.
trample, trampling

ଅର୍ଥ : ಮುಂಚಿತವಾಗಿಯೇ ಎಚ್ಚರಿಸುವಂತ ಅಥವಾ ಸುಳಿವು ನೀಡುವ ಮಾತು

ଉଦାହରଣ : ಮೀನುಗಾರರಿಗೆ ಹವಾಮಾನ ಇಲಾಖೆಯವರು ಸಮುದ್ರದೊಳಗೆ ಹೋಗಬಾರದೆಂಬ ಮುನ್ಸೂಚನೆ ನೀಡಿದ್ದಾರೆ.

ସମକକ୍ଷ : ಎಚ್ಚರಿಕೆ, ಮುನ್ಸೂಚನೆ, ಸೂಚನೆ


ଅନ୍ୟ ଭାଷାରେ ଅନୁବାଦ :

चेताने या सावधान करने के लिए कही जाने वाली बात।

मौसम विभाग ने आज मछुआरों को समुद्र में न जाने की चेतावनी दी है।
अलर्ट, चेतावनी, तम्बीह, वार्निंग, वॉर्निंग

A message informing of danger.

A warning that still more bombs could explode.
warning

ଅର୍ଥ : ಯಾವುದಾದರೂ ಸಂಗತಿಯು ಘಟಿಸುವ ಮುನ್ನವೇ ಅದರ ಬಗ್ಗೆ ಮಾಹಿತಿ ಸಿಗುವುದು ಅಥವಾ ಯಾವುದೇ ವಸ್ತು ಅಥವಾ ಸಂಗತಿಯು ಇರುವಿನ ಬಗೆಗೆ ಮಾಹಿತಿ ಸಿಗುವುದು

ଉଦାହରଣ : ಮೋಡ ಕಪ್ಪಾಗಿದ್ದರಿಂದ ರೈತರಿಗೆ ಮಳೆ ಬರುವ ಸುಳಿವು ಸಿಕ್ಕಿತು. ಯಾವುದೇ ಸೂಚನೆ ಇಲ್ಲದೆ ಶಾಲೆಗೆ ಶಾಲಾ ತನಿಕಾಧಿಕಾರಿ ಭೇಟಿ ನೀಡಿದರು.

ସମକକ୍ଷ : ಸೂಚನೆ


ଅନ୍ୟ ଭାଷାରେ ଅନୁବାଦ :

पहले से ही निश्चित किया हुआ (प्रेमी प्रेमिका के) मिलने का स्थान।

नायिका मिलन स्थल पर नायक का बेसब्री से इंतजार कर रही थी।
मिलन स्थल, संकेत, संकेत स्थल, सङ्केत, सङ्केत स्थल

A place where people meet.

He was waiting for them at the rendezvous.
rendezvous