ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಲಿ ଶବ୍ଦର ଅର୍ଥ ଏବଂ ଉଦାହରଣ ।

ಸುಲಿ   ಕ್ರಿಯಾಪದ

ଅର୍ଥ : ಅಪಘಾತ ಇತ್ಯಾದಿಗಳಲ್ಲಿ ಬೀಳುವ ಹೊಡೆತ ಪೆಟ್ಟು ಉಜ್ಜುವಿಕೆ ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ಬರುವ ಪ್ರಕ್ರಿಯೆ

ଉଦାହରଣ : ಗಾಡಿಯಿಂದ ಕೆಳಗೆ ಬಿದ್ದ ಕಾರಣ ಅವಳ ಕಾಲಿನ ಚರ್ಮ ಸುಲಿದು ಹೋಯಿತು.


ଅନ୍ୟ ଭାଷାରେ ଅନୁବାଦ :

शरीर के किसी अंग में रगड़ लगने से त्वचा का उतर जाना।

गाड़ी से गिरने से उसके पैर की त्वचा छिल गई।
छिलना

ଅର୍ଥ : ಸಿಪ್ಪೆ ಸುಲಿಯುವ ಕೆಲಸವನ್ನು ಬೇರೆವರ ಕೈಯಿಂದ ಮಾಡಿಸುವ ಪ್ರಕ್ರಿಯೆ

ଉଦାହରଣ : ರೈತನ್ನು ಹೊಲದಲ್ಲಿ ಈರುಳ್ಳಿ ಸಿಪ್ಪೆಯನ್ನು ಸುಲಿಸುತ್ತಿದ್ದ.


ଅନ୍ୟ ଭାଷାରେ ଅନୁବାଦ :

छीलने का काम किसी और से कराना।

किसान खेत में गन्ना छिलवा रहा है।
छिलवाना

Strip the skin off.

Pare apples.
pare, peel, skin

ଅର୍ଥ : ಸಿಪ್ಪ ಸುಲಿಯುವ ಕೆಲಸ ಮಾಡುವ ಕ್ರಿಯೆ

ଉଦାହରଣ : ಕಬ್ಬಿನ ಸಿಪ್ಪೆಯನ್ನು ಸುಲಿದಾಯಿತು.


ଅନ୍ୟ ଭାଷାରେ ଅନୁବାଦ :

छीलने का काम होना।

गन्ना छिल गया।
छिलना

ଅର୍ଥ : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ

ଉଦାହରଣ : ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.

ସମକକ୍ଷ : ಕೆರೆದು ತೆಗೆ, ಸಿಪ್ಪೆ ಸುಲಿ, ಹೆರೆ


ଅନ୍ୟ ଭାଷାରେ ଅନୁବାଦ :

छिलका या छाल उतारना।

किसान खेत में गन्ना छील रहा है।
छीलना, छोलना

Remove the hulls from.

Hull the berries.
hull