ଅର୍ଥ : ಸುರಿಯುವ ಅಥವಾ ಕೆಳಗೆಚೆಲ್ಲುವ ಪ್ರವೃತ್ತಿ ಮಾಡುವುದು
ଉଦାହରଣ :
ಈ ಎಣ್ಣೆಗೆ ಹಲ್ಲಿ ಬಿದ್ದಿದೆ - ಆದ್ದರಿಂದ ಅದನ್ನು ಮೋರಿಗೆ ಸುರಿಯಿರಿ.
ସମକକ୍ଷ : ಕೆಳಗೆಚೆಲ್ಲು
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದಾದರು ವಸ್ತುವನ್ನು ತಯಾರಿಸುವುದಕ್ಕಾಗಿ ಅದಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಸುರಿದು ಅದನ್ನು ತಯಾರಿಸುವ ಕ್ರಿಯೆ
ଉଦାହରଣ :
ವ್ಯಾಪಾರಿಯು ವ್ಯಾಪಾರ ಮಾಡುವುದಕ್ಕಾಗಿ ಸಾಮಾನುಗಳನ್ನು ಸುರಿಯುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
कोई चीज़ बनाने के लिए उसकी सामग्री साँचे में डालकर उसको तैयार करना।
कारीगर चीनीमिट्टी के खिलौने ढाल रहा है।