ଅର୍ଥ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ
ଉଦାହରଣ :
ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.
ସମକକ୍ଷ : ತಿದ್ದುಪಡಿ, ತಿದ್ದುಪಾಟು
ଅନ୍ୟ ଭାଷାରେ ଅନୁବାଦ :
The act of amending or correcting.
amendmentଅର୍ଥ : ಒಳ್ಳೆಯ, ಹೊಸ ಮತ್ತು ಸುಂದರ ರೂಪವನ್ನು ನೀಡುವ ಕ್ರಿಯೆ
ଉଦାହରଣ :
ಇದರಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯನ್ನು ತರುವ ಅವಶ್ಯಕತೆ ಇದೆ.
ସମକକ୍ଷ : ಶುದ್ಧೀಕರಣ
ଅର୍ଥ : ಇರುವ ಸ್ಥಿತಿಯನ್ನು ಉತ್ತಮಗೊಳಿಸುವುದು ಅಥವಾ ಉತ್ತಮಗೊಳ್ಳುವಂತೆ ಕೆಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇರುವ ಸ್ಥಿತಿಯನ್ನು ಸುಧಾರಿಸುತ್ತಾ ಹೋಗುವುದು
ଉଦାହରଣ :
ಹಳ್ಳಿಗಳ ಅಭಿವೃದ್ಧಿಗೆ ಉದ್ಯೋಗ ಸೃಷ್ಠಿಯ ಅಗತ್ಯವಿದೆ.
ସମକକ୍ଷ : ಅಭಿವೃದ್ಧಿ
ଅନ୍ୟ ଭାଷାରେ ଅନୁବାଦ :