ଅର୍ଥ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ
ଉଦାହରଣ :
ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.
ସମକକ୍ଷ : ಅದೃಷ್ಟವಂತ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ
ଅନ୍ୟ ଭାଷାରେ ଅନୁବାଦ :
भाग्य को महत्व देनेवाला या भाग्य पर ही आश्रित रहनेवाला व्यक्ति।
आज के कर्म प्रधान युग में भी भाग्यवादियों की कमी नहीं है।Anyone who submits to the belief that they are powerless to change their destiny.
determinist, fatalist, predestinarian, predestinationistଅର୍ଥ : ನಿಯತವಾದವನ್ನು ನಂಬುವಂತಹ ವ್ಯಕ್ತಿ
ଉଦାହରଣ :
ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.
ସମକକ୍ଷ : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ
ଅନ୍ୟ ଭାଷାରେ ଅନୁବାଦ :
Anyone who submits to the belief that they are powerless to change their destiny.
determinist, fatalist, predestinarian, predestinationistଅର୍ଥ : ಒಳ್ಳೆಯ ಲಕ್ಷಣಗಳು ಇರುವಂತಹ
ଉଦାହରଣ :
ಈ ಬಾಲಕನು ಒಳ್ಳೆಯ ಲಕ್ಷಣವುಳ್ಳವನು.
ସମକକ୍ଷ : ಒಳ್ಳೆಯ ಲಕ್ಷಣವುಳ್ಳ, ಒಳ್ಳೆಯ ಲಕ್ಷಣವುಳ್ಳಂತ, ಒಳ್ಳೆಯ ಲಕ್ಷಣವುಳ್ಳಂತಹ, ಒಳ್ಳೆಯ-ಲಕ್ಷಣವುಳ್ಳ, ಒಳ್ಳೆಯ-ಲಕ್ಷಣವುಳ್ಳಂತ, ಒಳ್ಳೆಯ-ಲಕ್ಷಣವುಳ್ಳಂತಹ, ಸುದೈವಿಯಾದ, ಸುದೈವಿಯಾದಂತ, ಸುದೈವಿಯಾದಂತಹ
ଅନ୍ୟ ଭାଷାରେ ଅନୁବାଦ :