ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಒಳ್ಳೆಯ ಘಟನೆಗಳು ನಡೆಯುವ ದಿನ
ଉଦାହରଣ : ಕೆಟ್ಟದಿನ ಕಳೆದ ನಂತರ ಒಳ್ಳೆಯ ದಿನ ಬಂದೇ ಬರುವುದು.
ସମକକ୍ଷ : ಒಳ್ಳೆಯ ದಿನ
ଅନ୍ୟ ଭାଷାରେ ଅନୁବାଦ :हिन्दी
वे दिन जिसमें अच्छी घटनाएँ घटित हों।
ଅର୍ଥ : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ
ଉଦାହରଣ : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.
ସମକକ୍ଷ : ಶುಭ ದಿನ, ಶುಭದಿನ
वह दिन जो शुभ हो।
ସଂସ୍ଥାପନ କରନ୍ତୁ