ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುತ್ತುವುದು ଶବ୍ଦର ଅର୍ଥ ଏବଂ ଉଦାହରଣ ।

ಸುತ್ತುವುದು   ನಾಮಪದ

ଅର୍ଥ : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು

ଉଦାହରଣ : ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.

ସମକକ୍ଷ : ತಿರುಗುವುದು


ଅନ୍ୟ ଭାଷାରେ ଅନୁବାଦ :

घूमने की क्रिया।

पृथ्वी की अपनी घुरी पर घूर्णन के कारण ही दिन-रात होते हैं।
आवर्त, आवर्तन, आवर्त्त, आवर्त्तन, घूमना, घूर्णन

The act of rotating as if on an axis.

The rotation of the dancer kept time with the music.
rotary motion, rotation

ଅର୍ଥ : ವಿಜ್ಞಾನದಲ್ಲಿ ಯಾವುದಾದರು ಒಂದು ವಸ್ತು ಮತ್ತೊಂದು ವಸ್ತುವನ್ನು ಕೇಂದ್ರೆವೆಂದು ಅದರ ನಾಲ್ಕು ದಿಕ್ಕುಗಳಲ್ಲಿಯೂ ಸುತ್ತುವ ಕ್ರಿಯೆ

ଉଦାହରଣ : ಪೃಥ್ವಿ ಸೂರ್ಯನನ್ನು ಮತ್ತು ಚಂದ್ರ ಪೃಥ್ವಿಯನ್ನು ಪರಿಭ್ರಮಣೆ ಮಾಡುತ್ತದೆ.

ସମକକ୍ଷ : ಪರಿಭ್ರಮಣೆ


ଅନ୍ୟ ଭାଷାରେ ଅନୁବାଦ :

विज्ञान में, किसी एक वस्तु का किसी दूसरी वस्तु को केन्द्र मानकर उसके चारों ओर घूमने या चक्कर लगाने की क्रिया।

पृथ्वी सूर्य का और चंद्रमा पृथ्वी का परिभ्रमण करता है।
परिभ्रमण

A single complete turn (axial or orbital).

The plane made three rotations before it crashed.
The revolution of the earth about the sun takes one year.
gyration, revolution, rotation

ಸುತ್ತುವುದು   ಕ್ರಿಯಾಪದ

ଅର୍ଥ : ನಿಂತ ಜಾಗದಲ್ಲೆ ಪರಿಭ್ರಮಿಸುವುದು

ଉଦାହରଣ : ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.

ସମକକ୍ଷ : ತಿರುಗುವುದು


ଅନ୍ୟ ଭାଷାରେ ଅନୁବାଦ :

किसी वस्तु का बिना स्थान बदले या अपनी ही धुरी पर चक्कर खाना।

पृथ्वी अपनी धुरी पर घूमती है।
भौंरा ज़मीन पर नाच रहा है।
घूमना, घूर्णित होना, चक्कर खाना, नाचना

Revolve quickly and repeatedly around one's own axis.

The dervishes whirl around and around without getting dizzy.
gyrate, reel, spin, spin around, whirl