ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುತ್ತುವಿಕೆ ଶବ୍ଦର ଅର୍ଥ ଏବଂ ଉଦାହରଣ ।

ಸುತ್ತುವಿಕೆ   ನಾಮಪದ

ଅର୍ଥ : ತಿರು ತಿರುಗಿ ಬಂದು ಹೋಗುವ ಕ್ರಿಯೆ

ଉଦାହରଣ : ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.

ସମକକ୍ଷ : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತು


ଅନ୍ୟ ଭାଷାରେ ଅନୁବାଦ :

बार-बार आने-जाने की क्रिया।

तहसीलदार से मिलने के लिए बहुत फेरा लगाना पड़ा।
चक्कर, फेरा, फेरी

ଅର୍ଥ : ಯಾವುದಾದರು ವಸ್ತುವನ್ನು ಮಾರುವುದಕ್ಕಾಗಿ ಅದನ್ನು ಹೊತ್ತುಕೊಂಡು ಹಳ್ಳಿ-ಹಳ್ಳಿಗಳಲ್ಲಿ, ಗಲ್ಲಿ-ಗಲ್ಲಿಗಳಲ್ಲಿ ತಿರುಗಾಡುವುದು

ଉଦାହରଣ : ದಿನ ಬಿಟ್ಟು ದಿನ ತರಕಾರಿ ಮಾರುವವನು ತರಕಾರಿ ಮಾರಲು ತಿರುಗುತ್ತಾನೆ.

ସମକକ୍ଷ : ತಿರುಗುವಿಕೆ, ಬರುವುದು


ଅନ୍ୟ ଭାଷାରେ ଅନୁବାଦ :

किसी वस्तु को बेचने के लिए उसे लादकर गाँव-गाँव, गली-गली घूमने की क्रिया।

हर दूसरे दिन सब्जी बेचने वाला फेरी लगाता है।
फेरी

The act of selling goods for a living.

hawking, peddling, vending, vendition

ଅର୍ଥ : ಒಂದು ಸುತ್ತು ಬರುವುದು

ଉଦାହରଣ : ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.

ସମକକ୍ଷ : ತಿರುಗುವಿಕೆ, ಪ್ರದಕ್ಷಿಣೆ, ಸುತ್ತು


ଅନ୍ୟ ଭାଷାରେ ଅନୁବାଦ :

एक बार का घुमाव या घूमने या घूमाने की क्रिया।

बट सावित्री की पूजा में बट वृक्ष पर धागों के एक सौ आठ फेरे देते हैं।
अवर्त, अवर्त्त, घुमाव, फिराव, फेर, फेरा, लपेट, वलन

ಸುತ್ತುವಿಕೆ   ಗುಣವಾಚಕ

ଅର୍ଥ : ಯಾವುದನ್ನು ಸುತ್ತಲಾಗಿದೆಯೋ

ଉଦାହରଣ : ತಾಯಿಯು ಹೊದಿಕೆಯಿಂದ ಸುತ್ತಿದ್ದಂತಹ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿದಳು.

ସମକକ୍ଷ : ಸುತ್ತಲ್ಪಟ್ಟ, ಸುತ್ತಲ್ಪಟ್ಟಂತ, ಸುತ್ತಲ್ಪಟ್ಟಂತಹ, ಸುತ್ತಿದಂತ, ಸುತ್ತಿದಂತಹ


ଅନ୍ୟ ଭାଷାରେ ଅନୁବାଦ :

जो लपेटा हुआ हो।

माँ चादर से लिपटे शिशु को पालने पर लिटा दी।
आवेष्टित, लपेटा, लपेटा हुआ, लिपटा, संवृत

Covered with or as if with clothes or a wrap or cloak.

Leaf-clothed trees.
Fog-cloaked meadows.
A beam draped with cobwebs.
Cloud-wrapped peaks.
cloaked, clothed, draped, mantled, wrapped