ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಖ ଶବ୍ଦର ଅର୍ଥ ଏବଂ ଉଦାହରଣ ।

ಸುಖ   ನಾಮಪದ

ଅର୍ଥ : ಆ ಸ್ಥಿತಿಯುಲ್ಲಿ ಯಾವುದಾದರು ಕೆಲಸ ಮಾಡುವುದರಲ್ಲಿರುವ ಕಠಿಣತೆ ಅಥವಾ ಅಡಚಣೆಗಳು ಇಲ್ಲದಿರುವುದು

ଉଦାହରଣ : ಎರಡನೇಯವರಬೇರೆಯವರ ಜತೆಯಲ್ಲಿ ಕೆಲಸಮಾಡುವುದಕ್ಕಿಂತ ಹೆಚ್ಚಾಗಿ ನಿಮ್ಮ ಜತೆಯಲ್ಲಿ ಕೆಲಸಮಾಡುವುದು ಸುಲಭಅನುಕೂಲ.

ସମକକ୍ଷ : ಅನುಕೂಲತೆ, ಸರಳ, ಸವಲತ್ತು, ಸುಲಭ, ಸೌಕರ್ಯ, ಸೌಲಭ್ಯ


ଅନ୍ୟ ଭାଷାରେ ଅନୁବାଦ :

वह स्थिति जिसमें कोई काम करने में कुछ कठिनता या अड़चन न हो।

दूसरों की अपेक्षा आपके साथ काम करने में ज्यादा सुविधा है।
आसानी, सहूलियत, सुगमता, सुभीता, सुविधा

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ଅର୍ଥ : ಕಷ್ಟಗಳಿಲ್ಲದೆ ಎಲ್ಲಾ ರೀತಿಯಿಂದಲೂ ಅನುಕೂಲವಾಗಿರುವಿಕೆ

ଉଦାହରଣ : ಬಾಲ್ಯದಲ್ಲಿ ಅವನು ತುಂಬಾ ಕಷ್ಟಪಟ್ಟಿರುವುದರಿಂದ ಈಗ ಸುಖ ಅನುಭವಿಸುತ್ತಿದ್ದಾನೆ.

ସମକକ୍ଷ : ನೆಮ್ಮದಿ, ಸಂತೋಷ


ଅନ୍ୟ ଭାଷାରେ ଅନୁବାଦ :

वह अनुकूल और प्रिय अनुभव जिसके सदा होते रहने की कामना हो।

तृष्णा का त्याग कर दो तो सुख ही सुख है।
अराम, आराम, आसाइश, इशरत, क्षेम, ख़ुशहाली, खुशहाली, खुशाल, चैन, त्रिदिव, राहत, सुख

A feeling of extreme pleasure or satisfaction.

His delight to see her was obvious to all.
delectation, delight

ଅର୍ଥ : ವಸ್ತುಗಳ ಉಪಯೋಗ ಮಾಡುವ ಅಥವಾ ಸುಖ ಬೋಗದ ಅವಸ್ಥೆ

ଉଦାହରଣ : ಈಗ ನಾನು ಸುಖ-ನೆಮ್ಮದಿಯ ಜೀವನವನ್ನು ಮಾಡುತ್ತಿದ್ದೇನೆ.

ସମକକ୍ଷ : ನೆಮ್ಮದಿ, ನೆಮ್ಮದಿ-ಸುಖ, ವಿಲಾಸ, ಸುಖ-ನೆಮ್ಮದಿ


ଅନ୍ୟ ଭାଷାରେ ଅନୁବାଦ :

वह अवस्था जिसमें वस्तुओं का उपभोग किया जाए या सुखभोग।

अब हमारे भोग-विलास के दिन गुज़र गए।
ऐश, ऐश आराम, ऐश-आराम, ऐशो आराम, ऐशोआराम, भव-विलास, भोग-विलास

ଅର୍ଥ : ಆರ್ಧಿಕವಾಗಿ ಅಥವಾ ಮೊದಲಾದ ಯಾವುದೇ ಪ್ರಕಾರದ ವ್ಯವಸ್ಥೆಯು ಉಪಲ್ಭವಿರುವ ಅವಸ್ಥೆ

ଉଦାହରଣ : ಆಧುನಿಕ ಯುಗದಲ್ಲಿ ಜನರು ಸಮಾಧಾನದ ಜೀವನವನ್ನು ನಡೆಸುತ್ತಿದ್ದಾರೆ.

ସମକକ୍ଷ : ಆರಾಮ, ನಿರಾತಂಕತೆ, ನಿಶ್ಚಿಂತತೆ, ಸಮಾಧಾನ, ಸ್ವಾಸ್ಥ್ಯ, ಹಾಯಿ


ଅନ୍ୟ ଭାଷାରେ ଅନୁବାଦ :

वह अवस्था जिसमें सभी प्रकार की सुविधाएँ उपलब्ध हों।

आधुनिक युग में सफेदपोश नेता ठाठ से जीवन बिता रहे हैं।
ऐशो-आरम, ऐशोआरम, ठाट, ठाट-बाट, ठाटबाट, ठाठ, ठाठ-बाट, ठाठबाट, शान शौकत, शान शौक़त, शान-शौकत, शान-शौक़त, शानो शौकत, शानो शौक़त, शानो-शौकत, शानो-शौक़त

A freedom from financial difficulty that promotes a comfortable state.

A life of luxury and ease.
He had all the material comforts of this world.
comfort, ease

ଅର୍ଥ : ಸುಖವಾಗಿ ಮತ್ತು ಆರೋಗ್ಯವಾಗಿ ಇರುವ ಸ್ಥಿತಿ

ଉଦାହରଣ : ಮನೆಯಲ್ಲಿ ಎಲ್ಲರೂ ಕುಶಲವಾಗಿದ್ದಾರೆ

ସମକକ୍ଷ : ಆರೋಗ್ಯ, ಕುಶಲ, ಕ್ಷೇಮ, ಸುಕ್ಷೇಮ, ಸುಸ್ಥಿತಿ, ಸೌಖ್ಯ


ଅନ୍ୟ ଭାଷାରେ ଅନୁବାଦ :

The condition of prospering. Having good fortune.

prosperity, successfulness