ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಮುದುರು ಮುದುರಾಗಿರುವ ಬಟ್ಟೆಗಳು
ଉଦାହରଣ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
ସମକକ୍ଷ : ಮುದುರು
ଅନ୍ୟ ଭାଷାରେ ଅନୁବାଦ :हिन्दी English
वह संरचना जो किसी वस्तु के मुड़ जाने या सिकुड़ने पर बनती है।
An irregular fold in an otherwise even surface (as in cloth).
ଅର୍ଥ : ಚರ್ಮದ ಮೇಲೆ ಆಗುವ ಸುಕ್ಕು
ଉଦାହରଣ : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
ଅନ୍ୟ ଭାଷାରେ ଅନୁବାଦ :हिन्दी
शरीर के चमड़े पर होनेवाली सिकुड़न।
ଅର୍ଥ : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ
ଉଦାହରଣ : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.
ସମକକ୍ଷ : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ
सिकुड़ने या सिमटने योग्य।
ସଂସ୍ଥାପନ କରନ୍ତୁ