ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸುಂದರವಾದ ଶବ୍ଦର ଅର୍ଥ ଏବଂ ଉଦାହରଣ ।

ಸುಂದರವಾದ   ಗುಣವಾಚಕ

ଅର୍ଥ : ನೋಡಲು ವಿಶಾಲವಾದ ಮತ್ತು ಸುಂದರವಾಗಿರುವ

ଉଦାହରଣ : ತಾಜ್ ಮಹಲ್ ಒಂದು ಭವ್ಯವಾದ ಮಹಲ್ಲು.

ସମକକ୍ଷ : ಅಧ್ಬುತವಾದ, ಭವ್ಯವಾದ, ವೃಭವೋಪೇತ


ଅନ୍ୟ ଭାଷାରେ ଅନୁବାଦ :

देखने में विशाल और सुंदर।

ताज़महल एक भव्य इमारत है।
आलीशान, प्रशस्त, भव्य, शानदार

Impressive in appearance.

A baronial mansion.
An imposing residence.
A noble tree.
Severe-looking policemen sat astride noble horses.
Stately columns.
baronial, imposing, noble, stately

ଅର୍ଥ : ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು

ଉଦାହରଣ : ಅವಳದು ಸುಂದರವಾದ ಮೈಕಟ್ಟು.

ସମକକ୍ଷ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


ଅନ୍ୟ ଭାଷାରେ ଅନୁବାଦ :

सुन्दर डौल,आकार या बनावटवाला।

उसका बदन सुडौल है।
अव्यंगांग, अव्यङ्गाङ्ग, डौलदार, सुगठित, सुघढ़, सुघर, सुडौल

Having a well-proportioned and pleasing shape.

A slim waist and shapely legs.
shapely

ଅର୍ଥ : ಮನಸ್ಸಿಗೆ ಸಂತೋಷ ನೀಡುವ

ଉଦାହରଣ : ಅವನ ಚಿತ್ರಕಲೆ ಆಕರ್ಷಕವಾಗಿದೆ

ସମକକ୍ଷ : ಆಕರ್ಷಕವಾದ, ಚಿತ್ತಾಕರ್ಷಕ, ಮನಮೋಹಕ, ಮನೋಹರ, ರಮ್ಯವಾದ


ଅନ୍ୟ ଭାଷାରେ ଅନୁବାଦ :

Pleasing to the eye or mind especially through beauty or charm.

A remarkably attractive young man.
An attractive personality.
Attractive clothes.
A book with attractive illustrations.
attractive

ଅର୍ଥ : ಆನಂದ ಮತ್ತು ಶೋಭೆಯಿಂದ ಕೂಡಿರುವಂತಹ

ଉଦାହରଣ : ಮನೆಯು ಮಕ್ಕಳಿಂದಾಗಿ ಆನಂದಿತವಾಗಿದೆ.

ସମକକ୍ଷ : ಆನಂದಿತ, ಆನಂದಿತವಾದ, ಆನಂದಿತವಾದಂತ, ಆನಂದಿತವಾದಂತಹ, ಸುಂದರ, ಸುಂದರವಾದಂತ, ಸುಂದರವಾದಂತಹ


ଅନ୍ୟ ଭାଷାରେ ଅନୁବାଦ :

आनंद और शोभा से युक्त।

घर बच्चों से गुलजार हो गया।
गुलज़ार, गुलजार, हरा भरा, हरा-भरा, हराभरा

ଅର୍ଥ : ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ

ଉଦାହରଣ : ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.

ସମକକ୍ଷ : ಮನೋಹರವಾದ, ಮನೋಹರವಾದಂತ, ಮನೋಹರವಾದಂತಹ, ಸುಂದರವಾದಂತ, ಸುಂದರವಾದಂತಹ


ଅନ୍ୟ ଭାଷାରେ ଅନୁବାଦ :

परम मनोहर।

अधिश्री प्रकृति हमें आनंद प्रदान करती है।
अधिश्री

ଅର୍ଥ : ಬಹಳ ಚನ್ನಾಗಿರುವ ಅಥವಾ ಸುಂದರವಾದ

ଉଦାହରଣ : ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.

ସମକକ୍ଷ : ಚನ್ನಾದ


ଅନ୍ୟ ଭାଷାରେ ଅନୁବାଦ :

बहुत ही बढ़िया या अच्छा।

यह एक जबरदस्त कप्यूटर है जिसमें कई नई विशेषताएँ हैं।
जबरजस्त, जबरदस्त, जबर्दस्त, ज़बरदस्त, ज़बर्दस्त

Having great power or force or potency or effect.

The most powerful government in western Europe.
His powerful arms.
A powerful bomb.
The horse's powerful kick.
Powerful drugs.
A powerful argument.
powerful

ଅର୍ଥ : ಎಲ್ಲಾ ರೀತಿಯಿಂದಲೂ ಅಂದ ಚೆಂದದಿಂದಿರುವಿಕೆ

ଉଦାହରଣ : ವಿವಾಹ ಮುಂತಾದ ಕಾರ್ಯಕ್ರಮಗಳಲ್ಲಿ ಜನರು ನೀಟಾದ ಅಲಂಕಾರ ಮಾಡಿಕೊಂಡು ಬರುತ್ತಾರೆ.

ସମକକ୍ଷ : ಅಂದವಾದ, ಅಂದವಾದಂತ, ಅಂದವಾದಂತಹ, ಚೆಂದವಾದ, ಚೆಂದವಾದಂತ, ಚೆಂದವಾದಂತಹ, ಠೀಕಾದ, ಠೀಕಾದಂತ, ಠೀಕಾದಂತಹ, ನೀಟಾದ, ನೀಟಾದಂತ, ನೀಟಾದಂತಹ, ಸುಂದರವಾದಂತ, ಸುಂದರವಾದಂತಹ


ଅନ୍ୟ ଭାଷାରେ ଅନୁବାଦ :

जो सुन्दर और बना-ठना हो।

विवाह आदि अवसरों पर सभी लोग बाँके जवान दिखने की कोशिश करते हैं।
अलबेला, छैल-छबील, छैला, बाँका, बांका, रँगीला, रंगीला, शौकीन, सजीला

Marked by up-to-dateness in dress and manners.

A dapper young man.
A jaunty red hat.
dapper, dashing, jaunty, natty, raffish, rakish, snappy, spiffy, spruce

ଅର୍ଥ : ತುಂಬಾ ಸುಂದರವಾದಂತಹ

ଉଦାହରଣ : ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.

ସମକକ୍ଷ : ಸುಂದರವಾದಂತ, ಸುಂದರವಾದಂತಹ


ଅନ୍ୟ ଭାଷାରେ ଅନୁବାଦ :

सबसे सुंदर।

यह शिव मंदिर यहाँ के सुंदरतम मंदिरों में से एक है।
सुंदरतम