ଅର୍ଥ : ಅತಿಯಾಗಿ ಒತ್ತಿ ಬರೆದೆ ಇರುವುದು ಅಥವಾ ಸುಂದರವಾಗಿ ಬರೆದಿರುವುದು
ଉଦାହରଣ :
ಅಂದವಾಗಿ ಬರೆದಿರುವ ಅಕ್ಷರಗಳ ಕಾಫಿಗಳನ್ನು ಮಾತ್ರ ಓದಿ.
ସମକକ୍ଷ : ಅಂದವಾಗಿ, ಅಚ್ಚುಕಟ್ಟಾಗಿ
ଅନ୍ୟ ଭାଷାରେ ଅନୁବାଦ :
ଅର୍ଥ : ಶೋಭಾಯಮಾನವಾಗಿ ಕಾಣುವ
ଉଦାହରଣ :
ರತ್ನಗಳನ್ನು ಪೋಣಿಸಿದ ಕಿರೀಟ ಧರಿಸಿ ರಾಜ ಸುಶೋಭಿತನಾಗಿ ಕಾಣುತ್ತಿದ್ದ.
ସମକକ୍ଷ : ಶೋಭಾಯಮಾನವಾದ, ಶೋಭಿತ, ಸುಶೋಭಿತನಾದ
ଅନ୍ୟ ଭାଷାରେ ଅନୁବାଦ :