ଅର୍ଥ : ಆಮದು ಮತ್ತು ರಫ್ತು ಮಾಡುಲು ವಿಧಿಸಿರುವ ಸರ್ಕಾರಿ ಶುಲ್ಕ
ଉଦାହରଣ :
ಸರ್ಕಾರವು ಆಮದು ಮಾಡಿಕೊಳ್ಳಲು ವಿಧಿಸುವ ತೆರಿಗೆಯನ್ನು ಕಡಿಮೆ ಮಾಡಲು ವಿಚಾರ ನಡೆಸುತ್ತಿದೆ.
ସମକକ୍ଷ : ಆಮದು, ತೆರಿಗೆ, ರಫ್ತು ಸುಂಕ
ଅନ୍ୟ ଭାଷାରେ ଅନୁବାଦ :
ଅର୍ଥ : ಪ್ರತಿ ವೃಕ್ಷದ ಬಳಕೆಯ ಮೇಲೆ ವಿಧಿಸಲಾಗುವಂತಹ ತೆರಿಗೆ
ଉଦାହରଣ :
ಒಬ್ಬ ವ್ಯಕ್ತಿಯು ರೈತನ ಹತ್ತಿರ ತೆರಿಗೆಯನ್ನು ವಸೂಲಿ ಮಾಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
Charge against a citizen's person or property or activity for the support of government.
revenue enhancement, tax, taxationଅର୍ଥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
ଉଦାହରଣ :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ସମକକ୍ଷ : ಕೊಡುವುದು, ತೆರಿಗೆ, ತ್ಯಾಗ, ದಾನ, ದಾನ-ಧರ್ಮ
ଅନ୍ୟ ଭାଷାରେ ଅନୁବାଦ :
Act of giving in common with others for a common purpose especially to a charity.
contribution, donationଅର୍ଥ : ಬೇರೆ ನಗರಗಳಿಂದ ಬರುವ ಸರಕಿನ ಮೇಲೆ ವಿಧಿಸುವ ಕರ ಅಥವಾ ತೆರಿಗೆ
ଉଦାହରଣ :
ಸಿಪಾಯಿ ಲಾರಿ ಚಾಲಕನಿಂದ ಸುಂಕವನ್ನು ವಸೂಲಿ ಮಾಡುತ್ತಿದ್ದಾನೆ.
ଅନ୍ୟ ଭାଷାରେ ଅନୁବାଦ :
A tax on various goods brought into a town.
octroi