ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೀಮಿತವಾದಂತಹ ଶବ୍ଦର ଅର୍ଥ ଏବଂ ଉଦାହରଣ ।

ಸೀಮಿತವಾದಂತಹ   ಗುಣವಾಚಕ

ଅର୍ଥ : ಸೀಮಾರೇಖೆಯೊಳಗಿರುವ

ଉଦାହରଣ : ನಾವು ಸೀಮಿತ ಅವದಿಯಲ್ಲಿ ಈ ಕೆಲಸ ಮುಗಿಸಬೇಕು.

ସମକକ୍ଷ : ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ


ଅନ୍ୟ ଭାଷାରେ ଅନୁବାଦ :

उचित सीमा के अंदर का।

नियत व्यय के द्वारा आर्थिक संकट से उबरा जा सकता है।
नियत, बँधा हुआ, मित, सीमित

Subject to limits or subjected to limits.

circumscribed, limited

ଅର୍ଥ : ಯಾರ ಕಾರ್ಯ ಕ್ಷೇತ್ರ ಸೀಮಿತವಾಗಿದೆಯೋ

ଉଦାହରଣ : ತನ್ನ ತಂದೆ ಸೀಮಿತವಾದ ಕೆಲಸಗಳನ್ನು ಮಾಡುವಂತಹವರು.

ସମକକ୍ଷ : ಸೀಮಿತವಾದ, ಸೀಮಿತವಾದಂತ


ଅନ୍ୟ ଭାଷାରେ ଅନୁବାଦ :

जिसका कार्य क्षेत्र सीमित हो।

पिताजी अव्याप्य कर्मचारी हैं।
अव्याप्य

Subject to limits or subjected to limits.

circumscribed, limited

ଅର୍ଥ : ಒಂದು ಮಿತಿಗೆ ಒಳಪಟ್ಟಿರುವ

ଉଦାହରଣ : ಭಾರತವು ಒಂದು ಪ್ರತ್ಯೇಕವಾದ ಗಡಿಯ ಪರಿಮಿತಿಗೆ ಒಳಪಟ್ಟಿದೆ.

ସମକକ୍ଷ : ಅವ್ಯಾಪಕ, ಅವ್ಯಾಪಕವಾದ, ಅವ್ಯಾಪಕವಾದಂತ, ಅವ್ಯಾಪಕವಾದಂತಹ, ಪರಿಮಿತ, ಪರಿಮಿತವಾದ, ಪರಿಮಿತವಾದಂತ, ಪರಿಮಿತವಾದಂತಹ, ಪರಿಸೀಮಿತ, ಪರಿಸೀಮಿತವಾದ, ಪರಿಸೀಮಿತವಾದಂತ, ಪರಿಸೀಮಿತವಾದಂತಹ, ಸೀಮಿತ, ಸೀಮಿತವಾದ, ಸೀಮಿತವಾದಂತ


ଅନ୍ୟ ଭାଷାରେ ଅନୁବାଦ :

जो व्यापक न हो।

जीव अव्यापक है और ईश्वर व्यापक हैं।
अव्यापक, परिसीमित, ससीम, सीमित

Having the limits or boundaries established.

A delimited frontier through the disputed region.
bounded, delimited