ଅର୍ଥ : ಯಾವುದಕ್ಕೆ ಸೀಮಾ ರೇಖೆಯನ್ನು ಹಾಕಲಾಗಿದೆಯೋ
ଉଦାହରଣ :
ಈ ಸೀಮಾರೇಖೆಯೊಳಗೆ ಯಾರಿಗೂ ಪ್ರವೇಶವಿಲ್ಲ.
ସମକକ୍ଷ : ಸೀಮಾಂಕಿತವಾದ, ಸೀಮಾಂಕಿತವಾದಂತ, ಸೀಮಾಂಕಿತವಾದಂತಹ, ಸೀಮಾರೇಖೆಯ, ಸೀಮಾರೇಖೆಯಂತ, ಸೀಮಾರೇಖೆಯಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದೇ ಒಂದು ವಸ್ತು ಸಂಗತಿಯ ತುದಿಯ ಭಾಗ
ଉଦାହରଣ :
ತುಂಗಾಭದ್ರ ನದಿಯ ಕಾಲುವೆಯು ನಮ್ಮ ಊರಿನ ಅಂಚಿಗೆ ಹರಿಯುತ್ತದೆ.
ଅନ୍ୟ ଭାଷାରେ ଅନୁବାଦ :
ଅର୍ଥ : ಸಿಮೆಯನ್ನು ಗುರುತು ಮಾಡುವ ಕೆಲಸ
ଉଦାହରଣ :
ಹಂಚುವ ಸಮಯದಲ್ಲಿ ಮನೆ, ಜಮೀನು, ಮುಂತಾದವುಗಳಿಗೆ ಸೀಮೆ ರೇಖೆಯನ್ನು ಹಾಕುವರು
ସମକକ୍ଷ : ಗಲ್ಲು, ಬಾಂದುಕಲ್ಲು ಎಲ್ಲೆ, ಮೇರೆ ಕಲ್ಲು, ಸರಹದ್ದು, ಸೀಮ-ರೇಖೆ, ಸೀಮೆ
ଅନ୍ୟ ଭାଷାରେ ଅନୁବାଦ :