ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸೀದಾ-ಸಾದ ଶବ୍ଦର ଅର୍ଥ ଏବଂ ଉଦାହରଣ ।

ಸೀದಾ-ಸಾದ   ಗುಣವಾಚಕ

ଅର୍ଥ : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

ଉଦାହରଣ : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

ସମକକ୍ଷ : ಕಪಟ ತಿಳಿಯದವ, ಕಪಟವಿಲ್ಲದ, ಮುಗ್ಧ ಸ್ವಭಾವದ, ಸರಳ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ


ଅନ୍ୟ ଭାଷାରେ ଅନୁବାଦ :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent

ଅର୍ଥ : ವಿಶೇಷವಾದ ಆಡಂಬರ ಅಥವಾ ಶೃಂಗಾರವಿಲ್ಲದ

ଉଦାହରଣ : ಬಾಬಾ ಆಮಂಟೆ ಅವರು ಸದಾ ಸರಳ ಜೀವನ ನಡೆಸುತ್ತಿದ್ದರು.

ସମକକ୍ଷ : ಸಮಾನ್ಯ, ಸರಳ, ಸಾಧಾರಣ, ಸುಲಭ


ଅନ୍ୟ ଭାଷାରେ ଅନୁବାଦ :

बिना विशेष आडंबर या बनावट का।

बाबा आमटे सादा जीवन जीते हैं।
सादा, साधारण, सामान्य, सिंपल, सिम्पल