ସଦସ୍ୟତା ନିଅନ୍ତୁ
ପୃଷ୍ଠା ଠିକଣା କ୍ଲିପବୋର୍ଡରେ କପି ହୋଇଛି ।
ଅର୍ଥ : ಯಾವುದೋ ಒಂದು ಸಕ್ಕರೆ ಅಥವಾ ಜೇನು ಮುಂತಾದ ಸ್ವಾದ ವಿರುವ
ଉଦାହରଣ : ಈ ಹಣ್ಣು ತುಂಬಾನೆ ಸಿಹಿಯಾಗಿದೆ.
ସମକକ୍ଷ : ಮಧುರವಾದ, ಮಿಷ್ಟ
ଅନ୍ୟ ଭାଷାରେ ଅନୁବାଦ :हिन्दी English
जिसमें चीनी या शहद आदि का-सा स्वाद हो।
Having or denoting the characteristic taste of sugar.
ଅର୍ଥ : ಯಾವುದು ಉಪ್ಪು, ಒಗರು ಅಥವಾ ಗಡಸಾಗಿಲ್ಲವೋ
ଉଦାହରଣ : ಇದು ಸಿಹಿ ನೀರಿನ ಸರೋವರ.
ସମକକ୍ଷ : ಸಿಹಿಯಾದಂತ, ಸಿಹಿಯಾದಂತಹ
जो खारा, कसैला आदि न हो।
Not containing or composed of salt water.
ସଂସ୍ଥାପନ କରନ୍ତୁ