ଅର୍ଥ : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ
ଉଦାହରଣ :
ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.
ସମକକ୍ଷ : ಸಿದ್ಧಿ, ಸಿದ್ಧಿಯಾದಂತ, ಸಿದ್ಧಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ನಿಯಮಕ್ಕೆ ಅನುಸಾರವಾಗಿ ಸರಿಯಾಗಿದೆಯೋ
ଉଦାହରଣ :
ಇದು ವ್ಯಾಕರಣದಿಂದ ಸಿದ್ಧವಾದ ಶಬ್ಧವಾಗಿದೆ.
ସମକକ୍ଷ : ದೊರಕಿದ, ದೊರಕಿದಂತ, ದೊರಕಿದಂತಹ, ಪ್ರಾಪ್ತವಾದ, ಪ್ರಾಪ್ತವಾದಂತ, ಪ್ರಾಪ್ತವಾದಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ, ಸಿದ್ಧಿಯಾದಂತ, ಸಿದ್ಧಿಯಾದಂತಹ
ଅନ୍ୟ ଭାଷାରେ ଅନୁବାଦ :