ଅର୍ଥ : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ
ଉଦାହରଣ :
ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.
ସମକକ୍ଷ : ಕೃತಕಾರ್ಯ, ಗೆಲವು, ಜಯ, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ
ଅନ୍ୟ ଭାଷାରେ ଅନୁବାଦ :
A state of prosperity or fame.
He is enjoying great success.ଅର୍ଥ : ಯಾರು ಯೋಗ ಅಥವಾ ತಪಸ್ಸಿನಿಂದ ಸಿದ್ಧಿ ಅಥವಾ ಅಲೌಕಿಕ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡಿರುವರೋ
ଉଦାହରଣ :
ಭಾರತದಲ್ಲಿ ಸಿದ್ಧಿಗಳಿಗೇನೂ ಕಡಿಮೆ ಇಲ್ಲ.
ଅନ୍ୟ ଭାଷାରେ ଅନୁବାଦ :
वह जिसे किसी योग या तपस्या के द्वारा कोई सिद्धि या अलौकिक शक्ति प्राप्त हुई हो।
भारत में सिद्धों की कमी नहीं है।ଅର୍ଥ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ
ଉଦାହରଣ :
ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.
ସମକକ୍ଷ : ಅಭ್ಯಾಸ, ತಪಸ್ಸು, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ
ଅନ୍ୟ ଭାଷାରେ ଅନୁବାଦ :
Persevering determination to perform a task.
His diligence won him quick promotions.ଅର୍ଥ : ಸಾರ್ಥಕ ಅಥವಾ ಸಫಲತೆಯ ಅವಸ್ಥೆ ಅಥವಾ ಭಾವ
ଉଦାହରଣ :
ಇನ್ನೊಬ್ಬರಿಗೆ ಸೇವೆ ಮಾಡುವುದರಲ್ಲಿ ನಮ್ಮ ಜೀವನದ ಸಾರ್ಥಕತೆಯನ್ನು ಕಾಣಬಹುದು.
ଅନ୍ୟ ଭାଷାରେ ଅନୁବାଦ :
ଅର୍ଥ : ಕೆಲಸ ಪ್ರಾರಂಭಿಸಿ ಸಿದ್ಧಿ ಅಥವಾ ಪೂರ್ಣವಾಗಿ ಮುಗಿಸುವ ಕ್ರಿಯೆ
ଉଦାହରଣ :
ಅವನು ಹಿಮಾಲಯದ ಪರ್ವತ ಹತ್ತುವ ಮೂಲಕ ಸಾಧನೆ ಮಾಡಿದ್ದಾನೆ.
ସମକକ୍ଷ : ಸಾಧನೆ
ଅନ୍ୟ ଭାଷାରେ ଅନୁବାଦ :
ଅର୍ଥ : ಯೋಗ ಅಥವಾ ತಪಸ್ಸಿನಿಂದ ದೊರೆಯುವ ಅಲೋಕಿಕ ಶಕ್ತಿ
ଉଦାହରଣ :
ಸ್ವಾಮಿಜಿಗಳಿಗೆ ಹಲವಾರು ಪ್ರಕಾರದ ಸಿದ್ಧಿ ಪ್ರಾಪ್ತವಾಗಿದೆ.
ସମକକ୍ଷ : ಸಾಧನೆ, ಸಿದ್ಧಿ ಸಾಧನೆ, ಸಿದ್ಧಿ-ಸಾಧನೆ
ଅନ୍ୟ ଭାଷାରେ ଅନୁବାଦ :
योग या तपस्या के द्वारा प्राप्त होने वाली अलौकिक शक्ति।
स्वामीजी को कई प्रकार की सिद्धियाँ प्राप्त हैं।An ability that has been acquired by training.
accomplishment, acquirement, acquisition, attainment, skillଅର୍ଥ : ಯಾರಿಗೆ ಅಲೌಕಿಕ ಜ್ಞಾನ ಸಿದ್ದಿಯಾಗಿರುವುದೋ
ଉଦାହରଣ :
ಹಲವಾರು ಮಹಾಪುರುಷರಿಗೆ ಜ್ಞಾನ ಸಿದ್ಧಿಸಿದೆ.
ସମକକ୍ଷ : ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ
ଅନ୍ୟ ଭାଷାରେ ଅନୁବାଦ :