ଅର୍ଥ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)
ଉଦାହରଣ :
ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.
ସମକକ୍ଷ : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧ, ಸಿದ್ಧವಾದ, ಸಿದ್ಧವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಯಾವುದು ನಿಯಮಕ್ಕೆ ಅನುಸಾರವಾಗಿ ಸರಿಯಾಗಿದೆಯೋ
ଉଦାହରଣ :
ಇದು ವ್ಯಾಕರಣದಿಂದ ಸಿದ್ಧವಾದ ಶಬ್ಧವಾಗಿದೆ.
ସମକକ୍ଷ : ದೊರಕಿದ, ದೊರಕಿದಂತ, ದೊರಕಿದಂತಹ, ಪ್ರಾಪ್ತವಾದ, ಪ್ರಾಪ್ತವಾದಂತ, ಪ್ರಾಪ್ತವಾದಂತಹ, ಸಿದ್ಧವಾದ, ಸಿದ್ಧವಾದಂತಹ, ಸಿದ್ಧಿಯಾದ, ಸಿದ್ಧಿಯಾದಂತ, ಸಿದ್ಧಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಚೆನ್ನಾಗಿ ಸಜ್ಜುಗೊಂಡಿರುವ ಅಥವಾ ಅಲಂಕರಿಸಿದಂತಹ
ଉଦାହରଣ :
ಹೋಟೆಲಿನ ಕೊಠಡಿಗಳೂ ಸುಸಜ್ಜಿತವಾಗಿದೆ.
ସମକକ୍ଷ : ಚೆನ್ನಾಗಿ ಸಜ್ಜುಗೊಂಡ, ಚೆನ್ನಾಗಿ ಸಜ್ಜುಗೊಂಡಂತ, ಚೆನ್ನಾಗಿ ಸಜ್ಜುಗೊಂಡಂತಹ, ಸಿದ್ಧವಾದ, ಸಿದ್ಧವಾದಂತಹ, ಸುಸಜ್ಜಿತ, ಸುಸಜ್ಜಿತವಾದ, ಸುಸಜ್ಜಿತವಾದಂತ, ಸುಸಜ್ಜಿತವಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅಲಂಕರಿಸುವ ಕೆಲಸ ಮಾಡಿದಂತಹ
ଉଦାହରଣ :
ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ସମକକ୍ଷ : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತಹ
ଅନ୍ୟ ଭାଷାରେ ଅନୁବାଦ :
सजावट के काम आनेवाला।
यहाँ सजावटी सामानों की प्रदर्शनी लगी हुई है।Serving an esthetic rather than a useful purpose.
Cosmetic fenders on cars.