ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಿದ್ಧ ଶବ୍ଦର ଅର୍ଥ ଏବଂ ଉଦାହରଣ ।

ಸಿದ್ಧ   ಗುಣವಾಚಕ

ଅର୍ଥ : ಯಾವುದು ತನ್ನ ಸರಿಯಾದ ಅರ್ಥದಲ್ಲಿ ಪೂರ್ಣವಾಗಿ ರಚಿಸಿದ ಅಥವಾ ನಿರ್ಮಿತವಾಗಿರುತ್ತದೆಯೋ (ಉಕ್ತಿ ಅಥವಾ ಹೇಳಿಕೆ)

ଉଦାହରଣ : ಜನರು ಅಂಥ ಸ್ಥಿತಿಯಲ್ಲೂ ಅರ್ಥಯುಕ್ತವಾದ ಭವಿಷ್ಯವಾಣಿಯ ಮೇಲೇಯೂ ಕೂಡ ಶಂಕೆಯನ್ನು ವ್ಯಕ್ತಪಡಿಸಿದ್ದರು.

ସମକକ୍ଷ : ಅರ್ಥಯುಕ್ತ, ಅರ್ಥಯುಕ್ತವಾದ, ಅರ್ಥಯುಕ್ತವಾದಂತ, ಅರ್ಥಯುಕ್ತವಾದಂತಹ, ಇಚ್ಛಾಪೂರ್ಣವಾದ, ಇಚ್ಛಾಪೂರ್ಣವಾದಂತ, ಇಚ್ಛಾಪೂರ್ಣವಾದಂತಹ, ಕೃತಕಾರ್ಯ, ಕೃತಕಾರ್ಯದಂತ, ಕೃತಕಾರ್ಯದಂತಹ, ಸಫಲ, ಸಫಲವಾದ, ಸಫಲವಾದಂತ, ಸಫಲವಾದಂತಹ, ಸರಿಯಾದ, ಸರಿಯಾದಂತ, ಸರಿಯಾದಂತಹ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


ଅନ୍ୟ ଭାଷାରେ ଅନୁବାଦ :

जो अपने ठीक-ठीक अर्थ में पूरा उतरता या घटित होता हो (उक्ति या कथन)।

लोगों ने तो उनकी चरितार्थ भविष्यवाणी पर भी शंका व्यक्त की थी।
चरितार्थ, सार्थक

ଅର୍ଥ : ಯಾರಿಗೆ ಆಧ್ಯಾತ್ಮದ ಜ್ಞಾನವಿದೆಯೋ

ଉଦାହରଣ : ಪಂಡಿತ್ ಸತ್ಯನಾರಾಯಣ ಅವರು ಒಬ್ಬ ಬ್ರಹ್ಮಜ್ಞಾನಿ.

ସମକକ୍ଷ : ಆತ್ಯಾತ್ಮಜ್ಞಾನಿ, ಬ್ರಹ್ಮಜ್ಞಾನಿ


ଅନ୍ୟ ଭାଷାରେ ଅନୁବାଦ :

जिसे अध्यात्म का ज्ञान हो।

पंडित सत्यनारायण जी एक अध्यात्मज्ञ व्यक्ति हैं।
अध्यात्मज्ञ, अध्यात्मज्ञाता, अध्यात्मज्ञानी, ब्रह्मज्ञानी, सिद्ध

ଅର୍ଥ : ಯಾವುದೇ ಕಲಸವಾದರು ಮಾಡಲು ತಯಾರಾಗಿರುವ

ଉଦାହରଣ : ಮಂಜುಳ ಯಾವುದೇ ಕೆಲಸವನ್ನು ಮಾಡಬೇಕಾದರು ಯಾವಾಗಲು ತಯಾರಾಗಿರುತ್ತಾಳೆ.

ସମକକ୍ଷ : ಅಣಿಯಾದ, ತಯಾರಾಗಿರುವ, ಸಂಪೂರ್ಣ ಸಿದ್ಧವಾಗಿರುವ, ಸಜ್ಜಾದ, ಸಿದ್ಧ ಸ್ಥಿತಿಯಲ್ಲಿರುವ


ଅନ୍ୟ ଭାଷାରେ ଅନୁବାଦ :

किसी कार्य को करने के लिए तैयार।

मंजुला किसी भी काम को करने के लिए हमेशा तत्पर रहती है।
आमादा, आरूढ़, उतारू, उद्यत, कटिबद्ध, तत्पर, तैयार, प्रवृत्त, प्रस्तुत, मुस्तैद, संसिद्ध, सन्नद्ध, सन्निहित

Completely prepared or in condition for immediate action or use or progress.

Get ready.
She is ready to resign.
The bridge is ready to collapse.
I am ready to work.
Ready for action.
Ready for use.
The soup will be ready in a minute.
Ready to learn to read.
ready

ଅର୍ଥ : ಯಾರು ಯೋಗದ ಫಲವನ್ನು ಪಡೆದಿರುವರೊ

ଉଦାହରଣ : ಸಿದ್ಧಿ ಸಂಮುಖಾನಂದ ಅವರು ಬರುತ್ತಿದ್ದಾರೆ.


ଅନ୍ୟ ଭାଷାରେ ଅନୁବାଦ :

जो योग की विभूतियाँ प्राप्त कर चुका हो।

सिद्ध संमुखानंद जी पधार रहे हैं।
संसिद्ध, सिद्ध

ಸಿದ್ಧ   ನಾಮಪದ

ଅର୍ଥ : ಒಂದು ಪ್ರಕಾರದ ದೇವರು

ଉଦାହରଣ : ಅವರು ಸಿದ್ಧನನ್ನು ಪೂಜೆ ಮಾಡುತ್ತಾರೆ.


ଅନ୍ୟ ଭାଷାରେ ଅନୁବାଦ :

एक प्रकार के देवता।

वे सिद्ध की पूजा करते हैं।
सिद्ध

A deity worshipped by the Hindus.

hindu deity