ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಿಡುಗುಟ್ಟು ଶବ୍ଦର ଅର୍ଥ ଏବଂ ଉଦାହରଣ ।

ಸಿಡುಗುಟ್ಟು   ಕ್ರಿಯಾಪದ

ଅର୍ଥ : ಜಂಭ ತೋರಿಸು ಅಥವಾ ಗರ್ವವನ್ನು ತೋರಿಸುವ ಪ್ರಕ್ರಿಯೆ

ଉଦାହରଣ : ಅವನು ತುಂಬಾ ಜಂಭ ಕೊಚ್ಚಿಕೊಳ್ಳುತ್ತಾನೆ.

ସମକକ୍ଷ : ಗರ್ವ ಪಟ್ಟಿಕೊಳ್ಳು, ಜಂಭ ಕೊಚ್ಚು, ಜಂಭ ತೋರಿಸು, ಜಂಭ ಮಾಡು, ಸೊಕ್ಕು ತೋರಿಸು


ଅନ୍ୟ ଭାଷାରେ ଅନୁବାଦ :

शेखी दिखाना या घमंड दिखाना।

वह बहुत अकड़ता है।
अँकड़ना, अकड़ना, गर्व करना, शेखी दिखाना, शेखी बघारना

ଅର୍ଥ : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು

ଉଦାହରଣ : ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.

ସମକକ୍ଷ : ಜಂಭಮಾಡು, ಸಿಟ್ಟಾಗು


ଅନ୍ୟ ଭାଷାରେ ଅନୁବାଦ :

ऐंठ या अकड़ कर पेश आना।

उसे सीधे मुँह बात करनी नहीं आती क्या ? जब देखो अकड़ती रहती है।
अकड़ दिखाना, अकड़ना, ऐंठना, टरटराना, टर्राना, रौब देना

ଅର୍ଥ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ

ଉଦାହରଣ : ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.

ସମକକ୍ଷ : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸೆಟೆದುಕೊಳ್ಳು


ଅନ୍ୟ ଭାଷାରେ ଅନୁବାଦ :

अप्रसन्न होना।

वह बात-बात पर चिढ़ जाता है।
खिजना, खीजना, चमकना, चिढ़कना, चिढ़ना