ଅର୍ଥ : ಅತೀ ಬೇಗನೆ ಸಿಟ್ಟಾಗುವ ಸ್ವಭಾವ ಅಥವಾ ಗುಣ
ଉଦାହରଣ :
ನನ್ನ ತಂದೆ ಸಿಡುಕಿನ ವ್ಯಕ್ತಿ.
ସମକକ୍ଷ : ಕೋಪಿಷ್ಠ, ಕೋಪಿಷ್ಠನಾದ, ಕೋಪಿಷ್ಠನಾದಂತ, ಕೋಪಿಷ್ಠನಾದಂತಹ, ರೇಗುವ, ರೇಗುವಂತ, ರೇಗುವಂತಹ, ಸಿಟ್ಟಾಗುವ, ಸಿಟ್ಟಾಗುವಂತ, ಸಿಟ್ಟಾಗುವಂತಹ, ಸಿಡುಕಿನಂತ, ಸಿಡುಕಿನಂತಹ
ଅନ୍ୟ ଭାଷାରେ ଅନୁବାଦ :
Quickly aroused to anger.
A hotheaded commander.ଅର୍ଥ : ಅಲ್ಪ-ಸ್ವಲ್ಪ ವಿಷಯಕ್ಕೆಲ್ಲಾ ಕೋಪ ಮಾಡಿಕೊಳ್ಳುವವ
ଉଦାହରଣ :
ಈಗೀಗ ಅವನು ತುಂಬಾ ಸಿಡುಕುತ್ತಿದ್ದಾನೆ.
ସମକକ୍ଷ : ಕಿರಿ-ಕಿರಿಯ, ಕಿರಿ-ಕಿರಿಯಂತ, ಕಿರಿ-ಕಿರಿಯಂತಹ, ಸಿಡಿ-ಮಿಡಿ, ಸಿಡಿ-ಮಿಡಿಯಂತ, ಸಿಡಿ-ಮಿಡಿಯಂತಹ, ಸಿಡುಕಿನಂತ, ಸಿಡುಕಿನಂತಹ
ଅନ୍ୟ ଭାଷାରେ ଅନୁବାଦ :
जरा-सी बातों में चिढ़ने या अप्रसन्न हो जानेवाला।
आजकल वह अधिक चिड़चिड़ा हो गया है।