ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಿಕ್ಕಿಸು ଶବ୍ଦର ଅର୍ଥ ଏବଂ ଉଦାହରଣ ।

ಸಿಕ್ಕಿಸು   ಕ್ರಿಯಾಪದ

ଅର୍ଥ : ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ

ଉଦାହରଣ : ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು.


ଅନ୍ୟ ଭାଷାରେ ଅନୁବାଦ :

किसी वस्तु को कहीं पर स्थिर करना ताकि वह आसानी से न निकल सके।

सिपाहियों ने कमंद को चट्टान पर अटकाया।
अटकाना, अड़काना, अड़ाना, अराना, अरुझाना, उलझाना, फँसाना, फंसाना

Cause to be firmly attached.

Fasten the lock onto the door.
She fixed her gaze on the man.
fasten, fix, secure

ଅର୍ଥ : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು

ଉଦାହରଣ : ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.

ସମକକ୍ଷ : ತೊಡಕಿಸು, ಸಿಕ್ಕಿಹಾಕಿಸು


ଅନ୍ୟ ଭାଷାରେ ଅନୁବାଦ :

उलझन या झंझट के लिए किसी को उत्तरदायी बनाकर उसे अपने साथ लगाना।

रमेश खुद तो फँसा ही साथ में मुझे भी लपेट लिया।
लपेटना

Engage as a participant.

Don't involve me in your family affairs!.
involve

ଅର୍ଥ : ಯಾವುದೋ ಒಂದು ವಸ್ತುವನ್ನು ಮತ್ತೊಂದಕ್ಕೆ ಸೇರಿಸುವ ಅಥವಾ ತುರುಕುವ ಪ್ರಕ್ರಿಯೆ

ଉଦାହରଣ : ಚಿಲಕದ ಕೊಂಡಿಯನ್ನು ಸರಪಳಿಗೆ ಸಿಕ್ಕಿಸು.


ଅନ୍ୟ ଭାଷାରେ ଅନୁବାଦ :

एक वस्तु को दूसरी में लगाना या फँसाना।

साँकल को कुंडी में अटका दो।
अटकाना, अड़ाना, अराना

ଅର୍ଥ : ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ

ଉଦାହରଣ : ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು.

ସମକକ୍ଷ : ಸಿಕ್ಕಿ ಬೀಳಿಸು, ಸಿಲುಕಿಸು


ଅନ୍ୟ ଭାଷାରେ ଅନୁବାଦ :

किसी को मुसीबत में डालना।

सुरजीत खुद तो कत्ल करके जेल गया ही साथ ही घर वालों को भी फँसा गया।
फँसाना, फंसाना

ଅର୍ଥ : ಬಲೆಯಲ್ಲಿ ಬಿಳಿಸು

ଉଦାହରଣ : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.

ସମକକ୍ଷ : ಬಲೆಯಲ್ಲಿ ಹಿಡಿ


ଅନ୍ୟ ଭାଷାରେ ଅନୁବାଦ :

फंदे में डालना।

शिकारी जाल में एक पक्षी को फाँद रहा है।
फँसाना, फंसाना, फाँदना, फांदना

Catch in or as if in a trap.

The men trap foxes.
ensnare, entrap, snare, trammel, trap

ଅର୍ଥ : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

ଉଦାହରଣ : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

ସମକକ୍ଷ : ಬೀಳಿಸು


ଅନ୍ୟ ଭାଷାରେ ଅନୁବାଦ :

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

ଅର୍ଥ : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ

ଉଦାହରଣ : ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.

ସମକକ୍ଷ : ತುರುಕು


ଅନ୍ୟ ଭାଷାରେ ଅନୁବାଦ :

डाट लगाना।

बोतल का मुँह बंद करने के लिए कागज अड़ा दो।
अड़ाना, अराना

Fill or close tightly with or as if with a plug.

Plug the hole.
Stop up the leak.
plug, secure, stop up

ଅର୍ଥ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

ଉଦାହରଣ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

ସମକକ୍ଷ : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು, ಸಿಕ್ಕು ಬೀಳಿಸು


ଅନ୍ୟ ଭାଷାରେ ଅନୁବାଦ :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना