ଅର୍ଥ : ಬಟ್ಟೆಯನ್ನು ಸುತ್ತಿದ ಅಥವಾ ಗುಂಡು ಕಟ್ಟಿದ ಬಟ್ಟೆ
ଉଦାହରଣ :
ರೈತನು ಸಿಂಬೆಯನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡಿದ್ದಾನೆ.
ସମକକ୍ଷ : ಸಿಂಬೆ
ଅନ୍ୟ ଭାଷାରେ ଅନୁବାଦ :
ଅର୍ଥ : ಬಟ್ಟಿಯಿಂದ ಮಾಡಿರುವ ಚಿಕ್ಕ ದುಂಡಾದ ಸಿಂಬಿಯನ್ನು ಭಾರವಾದ ವಸ್ತುಗಳನ್ನು ತಲೆಯ ಮೇಲೆ ಹೊರುವಾಗ ಅದನ್ನು ಇಟ್ಟುಕೊಳ್ಳುವರು
ଉଦାହରଣ :
ರೈತನು ಭಾರವಾದ ವಸ್ತುವನ್ನು ತಲೆಯ ಮೇಲೆ ಹೊರಲು ತಲೆಯ ಮೇಲೆ ಸಿಂಬಿಯನ್ನು ಇಟ್ಟುಕೊಂಡ.
ଅନ୍ୟ ଭାଷାରେ ଅନୁବାଦ :