ଅର୍ଥ : ದ್ರವ ಪದಾರ್ಥವನ್ನು ಚಿಮುಕಿಸುವ ಕ್ರಿಯೆ
ଉଦାହରଣ :
ರೋಗಪೀಡಿತವಾದ ಫಸಲನ್ನು ಉಳಿಸುವುದಕ್ಕಾಗಿ ಔಷಧಿಯನ್ನು ಸಿಂಪಡಿಸುವುದು ಅವಶ್ಯಕ.
ସମକକ୍ଷ : ಎರಚುವಿಕೆ, ಚಿಮುಕಿಸುವಿಕೆ, ಪ್ರೋಕ್ಷಣೆ
ଅନ୍ୟ ଭାଷାରେ ଅନୁବାଦ :
The act of sprinkling or splashing water.
Baptized with a sprinkling of holy water.