ଅର୍ଥ : ಜೀವವನ್ನು ಸಹ ನೀಡಲು ತಯಾರಾಗಿರುವ ಅಥವಾ ಪ್ರಾಣವನ್ನು ಪಣವಾಗಿ ಇಡುವ
ଉଦାହରଣ :
ಭಾರತದ ಸಾಹಸಿ ಸೈನಿಕರು ಪರೇಡ್ ಮಾಡುತ್ತಿದ್ದಾರೆ.
ସମକକ୍ଷ : ಸಾಹಸಿ, ಸಾಹಸಿಯಾದಂತ, ಸಾಹಸಿಯಾದಂತಹ
ଅନ୍ୟ ଭାଷାରେ ଅନୁବାଦ :
ଅର୍ଥ : ಅತಿಯಾದ ಧೈರ್ಯದಿಂದ ಏನನ್ನಾದರೂ ಮಾಡಲು ಹಿಂಜರಿಯದ ವ್ಯಕ್ತಿತ್ವ
ଉଦାହରଣ :
ಸಾಹಸಿ ವ್ಯಕ್ತಿಯು ತನ್ನ ಸಾಹಸದಿಂದಾಗಿ ಏನನ್ನಾದರೂ ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದಾನೆ.
ସମକକ୍ଷ : ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ಸಾಹಸಿ, ಸಾಹಸಿಯಾದಂತ, ಸಾಹಸಿಯಾದಂತಹ
ଅନ୍ୟ ଭାଷାରେ ଅନୁବାଦ :