ଅର୍ଥ : ಮಂದಗತಿಯಾಗುವ ಅವಸ್ಥೆ
ଉଦାହରଣ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
ସମକକ୍ଷ : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ
ଅନ୍ୟ ଭାଷାରେ ଅନୁବାଦ :
A rate demonstrating an absence of haste or hurry.
deliberateness, deliberation, slowness, unhurriednessଅର୍ଥ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
ଉଦାହରଣ :
ಸೋಮು ಇಲ್ಲಿಗೆ ತಡವಾಗಿ ಬಂದನು.
ସମକକ୍ଷ : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ವಿಲಂಬವಾಗಿ, ಸಾವಕಾಶದಿಂದ
ଅନ୍ୟ ଭାଷାରେ ଅନୁବାଦ :
विलंब से।
श्याम परीक्षा भवन में देर से पहुँचा।ଅର୍ଥ : ಯಾರನ್ನು ಸ್ಪರ್ಶಿಸದೆ, ಆರಾಮವಾಗಿ
ଉଦାହରଣ :
ಅವನು ನಿಧಾನವಾಗಿ ಹೊರಗೆ ಬಂದನು.
ଅନ୍ୟ ଭାଷାରେ ଅନୁବାଦ :
इस प्रकार से कि जल्दी किसी को पता न चले।
वह धीरे से अपने कपड़े उठाकर निकल गया।ଅର୍ଥ : ಮಾಡಬೇಕಾದ ಇಲ್ಲವೇ ನಡೆಸಬೇಕಾದ ಕೆಲಸದ ಮೇಲೆ ಗಮನ ಮತ್ತು ಸಹನೆಯಿರುವ ರೀತಿ
ଉଦାହରଣ :
ಯಾವುದೇ ಕೆಲಸವನ್ನು ತಾಳ್ಮೆಯಿಂದ ಮಾಡಬೇಕು.
ସମକକ୍ଷ : ತಾಳ್ಮೆಯಿಂದ, ಮನಸಿಟ್ಟು, ಸಮಾಧಾನದಿಂದ, ಸಮಾಧಾನವಾಗಿ, ಸಹನೆಯಿಂದ, ಸಾವಕಾಶದಿಂದ
ଅନ୍ୟ ଭାଷାରେ ଅନୁବାଦ :
सावधानी के साथ।
कोई भी काम सावधानीपूर्वक करना चाहिए।