ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾರಾಯಿ ଶବ୍ଦର ଅର୍ଥ ଏବଂ ଉଦାହରଣ ।

ಸಾರಾಯಿ   ನಾಮಪದ

ଅର୍ଥ : ಹೆಂಡ ಅಥವಾ ಮದ್ಯ ಕುಡಿಯುವ ದುರಭ್ಯಾಸ

ଉଦାହରଣ : ಹೆಂಡಕುಡುಕತನ ಅದೇಷ್ಟು ಮನೆಗಳನ್ನು ಹಾಳುಮಾಡುವುದೊ

ସମକକ୍ଷ : ಮದ್ಯ, ಮದ್ಯಪಾನ, ಮದ್ಯವೆಸನ, ಹೆಂಡ, ಹೆಂಡಕುಡುಕತನ


ଅନ୍ୟ ଭାଷାରେ ଅନୁବାଦ :

शराब या मदिरा पीने की लत।

शराबखोरी न जाने कितने घरों को बरबाद कर देती है।
शराबख़ोरी, शराबखोरी

The act of drinking alcoholic beverages to excess.

Drink was his downfall.
boozing, crapulence, drink, drinking, drunkenness

ଅର୍ଥ : ಕೊಳೆತ ಹಣ್ಣು ಜೊಂತು ಬೆಲ್ಲ ಮುಂತಾದವುಗಳನ್ನು ಹಾಕಿ ಮಾಡಿದ ಹೆಂಡಸರಾಯಿ

ଉଦାହରଣ : ಅವನು ಕಳ್ಳ ಬಟ್ಟಿ ಕುಡಿದು ತಲೆಹರಟೆ ಮಾತನಾಡುತ್ತಿದ್ದಾನೆ.

ସମକକ୍ଷ : ಕಳ್ಳ ಬಟ್ಟಿ, ಹೆಂಡ


ଅନ୍ୟ ଭାଷାରେ ଅନୁବାଦ :

महुए की निकृष्ट शराब।

वह ठर्रा पीकर अनाप-शनाप बकने लगा।
ठर्रा

ଅର୍ଥ : ಕೆಲವು ವಿಶಿಷ್ಟ ಪ್ರಕಾರದ ಹಣ್ಣುಗಳುನ್ನು ಕೊಳೆಯಿಸಿ ಅರ್ಕ ತೆಗೆಯುವ ಅಥವಾ ಮಧ್ಯ ತೆಗೆಯುವ ಯಂತ್ರದಿಂದ ಅರೆದು ತೆಗೆಯುವಂತಹ ನಶೆಯನ್ನು ತರುವಂತಹ ರಸ

ଉଦାହରଣ : ಅವನು ಪ್ರತಿದಿನ ಸಂಜೆ ಸಾರಾಯಿಯನ್ನು ಕುಡಿದು ಮನೆಗೆ ಹೋಗುತ್ತಾನೆ..

ସମକକ୍ଷ : ನಶೆಯ ರಸ, ಮಧು, ಮಧ್ಯ, ಮಧ್ಯಸಾರ, ಸಿಂದಿ, ಸುರ, ಸೆರೆ, ಹೆಂಡ


ଅନ୍ୟ ଭାଷାରେ ଅନୁବାଦ :

कुछ विशिष्ट प्रकार के फलों, रसों, अन्नों आदि को सड़ाकर उनका भभके से खींचकर निकाला जाने वाला नशीला रस।

वह प्रतिदिन शाम को शराब पीकर घर लौटता है।
अपाटव, अब्धिजा, अमृता, अरिष्टा, अलि, इरा, कामिनी, गंधमादनी, गंधमादिनी, गन्धमादनी, गन्धमादिनी, दारू, धीमोदिनी, परिप्लुता, मदनी, मदिरा, मद्य, मधु, मधुल, मनोज्ञा, मालिका, मेधावी, वरा, वरुणात्मजा, शराब, शुंडा, शुण्डा, संधान, सुप्रतिभा, सुरा, हाला

An alcoholic beverage that is distilled rather than fermented.

booze, hard drink, hard liquor, john barleycorn, liquor, spirits, strong drink

ଅର୍ଥ : ಭಾರತದಲ್ಲಿ ತಯಾರಿಸುವಂತಹ ಒಂದು ಪ್ರಕಾರದ ಸಾರಾಯಿ ಇದನ್ನು ಶುದ್ಧವಾದ ಹಾಲ್ಕೋಹಾಲ್ ನಿಂದ ಮಾಡಲಾಗುತ್ತದೆ

ଉଦାହରଣ : 40 ರಿಂದ 46 ಪ್ರತಿಶತ ಹಾಲ್ಕೋ ಹಾಲ್ ನ ಮಿಶ್ರಣ ಹೆಂಡದಲ್ಲಿರುತ್ತದೆ.

ସମକକ୍ଷ : ಶರಾಬು, ಹೆಂಡ


ଅନ୍ୟ ଭାଷାରେ ଅନୁବାଦ :

भारत में बनने वाली एक शराब जो शुद्ध एल्कोहल से बनती है।

देशी शराब में एल्कोहल की मात्रा ४० से ४५ प्रतिशत तक होती है।
देशी दारू, देशी शराब