ପୃଷ୍ଠା ଠିକଣା କପି କରନ୍ତୁ ଟ୍ୱିଟରରେ ଅଂଶୀଦାର କରନ୍ତୁ ହ୍ୱାଟସ୍ ଆପ୍ ରେ ଅଂଶୀଦାର କରନ୍ତୁ ଫେସବୁକରେ ଅଂଶୀଦାର କରନ୍ତୁ
ଗୁଗଲ୍ ପ୍ଲେରେ ଯାଆନ୍ତୁ
ସମକକ୍ଷ ଏବଂ ବିପରୀତ ଶବ୍ଦ ସହିତ ಕನ್ನಡ ଅଭିଧାନରୁ ಸಾರಾಂಶ ଶବ୍ଦର ଅର୍ଥ ଏବଂ ଉଦାହରଣ ।

ಸಾರಾಂಶ   ನಾಮಪದ

ଅର୍ଥ : ಯಾವುದೇ ವ್ಯಕ್ತಿ, ವಿಷಯ, ಸಂದರ್ಭದ ಸ್ವರೂಪ, ಸ್ವಭಾವಗಳ ಮೇಲೆ ಒಟ್ಟಾರೆಯಾದ ಅಭಿಪ್ರಾಯ ತಾಳುವುದು

ଉଦାହରଣ : ಅವನು ತಮ್ಮ ಕೆಲಸದ ಸಾರಾಂಶ ಹೇಳಿದನು.

ସମକକ୍ଷ : ಒಟ್ಟಾರೆ ಹೇಳುವಿಕೆ, ತಾತ್ಪರ್ಯ


ଅନ୍ୟ ଭାଷାରେ ଅନୁବାଦ :

किसी बात या कार्य से संबंध रखने वाली मुख्य बातों का उल्लेख या वर्णन।

उसने अपने काम का विवरण सुनाया।
क़ैफ़ियत, कैफियत, डिटेल, तफसील, तफ़सील, पेटा, ब्योरा, ब्यौरा, माजरा, विवरण, वृत्तांत, वृत्तान्त, हाल

A statement that represents something in words.

description, verbal description

ଅର୍ଥ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ

ଉଦାହରଣ : ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

ସମକକ୍ଷ : ಟಿಪ್ಪಣಿ, ಸಾರ


ଅନ୍ୟ ଭାଷାରେ ଅନୁବାଦ :

किसी पदार्थ आदि का वास्तविक या मुख्य भाग या गुण।

आम का सार उसका रस होता है।
असलियत, तत्त्व, तत्व, दम, निचोड़, मूल तत्व, मूल-तत्व, मूलतत्व, सत, सत्त, सत्त्व, सत्व, सार, सार तत्त्व, सार तत्व, सार वस्तु

A sketchy summary of the main points of an argument or theory.

abstract, outline, precis, synopsis

ଅର୍ଥ : ಯಾವುದೇ ವಿಷಯ ಸಂಗತಿಯ ಒಟ್ಟು ತಿರುಳನ್ನು ಸಂಕ್ಷಿಪ್ತಗೊಳಿಸಿದ ರೂಪ ಅಥವಾ ಒಂದು ದೀರ್ಘ ಕಥನದ ಅಥವಾ ವಿಷಯದ ಮೂಲ ಎಳೆ

ଉଦାହରଣ : ಉಪನ್ಯಾಸಕರು ಕತೆಯ ಸಾರಾಂಶವನ್ನು ಹೇಳಿದರು.

ସମକକ୍ଷ : ತತ್ವಾರ್ಥ, ಭಾವಾರ್ಥ, ಸಂಕ್ಷೇಪ, ಸಾರ


ଅନ୍ୟ ଭାଷାରେ ଅନୁବାଦ :

किसी पूरे तथ्य, पदार्थ, कथन आदि के सब तत्वों आदि का मुख्य आशय।

शिक्षक ने विद्यार्थियों को कहानी का सारांश लिखने के लिए कहा।
खुलासा, तात्पर्य, निचोड़, भावार्थ, संक्षेप, सार, सारांश

A sketchy summary of the main points of an argument or theory.

abstract, outline, precis, synopsis

ଅର୍ଥ : ಯಾವುದೇ ವಿಷಯದ ಆಳದಲ್ಲಿರುವ ಮುಖ್ಯವಾದ ಅಂಶ

ଉଦାହରଣ : ನಿಮ್ಮ ಪ್ರಬಂದದ ಒಟ್ಟು ತಿರುಳು ಏನು ಅಂತಲೇ ಅರ್ಥವಾಗಲಿಲ್ಲ.

ସମକକ୍ଷ : ಅಂತಸ್ಸಾರ, ತಿರುಳು, ಮುಖ್ಯಾಂಶ


ଅନ୍ୟ ଭାଷାରେ ଅନୁବାଦ :

किसी विचार या अनुभव का सबसे आवश्यक या सबसे महत्वपूर्ण हिस्सा।

एक घंटे की कड़ी मेहनत के बाद ही हम इस लेख के निष्कर्ष तक पहुँच पाए।
अनुगम, अनुगमन, उन्नयन, निचोड़, निष्कर्ष, सार

The central meaning or theme of a speech or literary work.

burden, core, effect, essence, gist

ಸಾರಾಂಶ   ಗುಣವಾಚಕ

ଅର୍ଥ : ಅನಗತ್ಯವಾದ ವಿಷಯವನ್ನು ಬಿಟ್ಟು ಬರೀ ಮುಖ್ಯವಾದ ವಿಷಯವನ್ನು ಮಾತ್ರ ಹೇಳುವುದು

ଉଦାହରଣ : ನೀವು ನಿಮ್ಮ ಯಾತ್ರೆಯ ಸಂಕ್ಷೇಪವಾದ ವಿವರಣೆಯನ್ನು ಕೊಡಿ.

ସମକକ୍ଷ : ಸಂಕ್ಷೇಪವಾದ, ಸಂಕ್ಷೇಪವಾದಂತ, ಸಂಕ್ಷೇಪವಾದಂತಹ, ಸಂಗ್ರಹವಾದ, ಸಂಗ್ರಹವಾದಂತ, ಸಂಗ್ರಹವಾದಂತಹ, ಸಾರಾಂಶವಾದ, ಸಾರಾಂಶವಾದಂತ, ಸಾರಾಂಶವಾದಂತಹ


ଅନ୍ୟ ଭାଷାରେ ଅନୁବାଦ :

जो कम शब्दों में लिखा या कहा गया हो।

आप अपनी यात्रा का संक्षिप्त विवरण दीजिए।
संक्षिप्त, सारिक

Briefly giving the gist of something.

A short and compendious book.
A compact style is brief and pithy.
Succinct comparisons.
A summary formulation of a wide-ranging subject.
compact, compendious, succinct, summary