ଅର୍ଥ : ಒಂದು ಪ್ರಕಾರದ ದೊಡ್ಡ ಜಿಂಕೆಯ ತಲೆಯ ಎರಡು ಕಡೆಯಲ್ಲು ಬೆಳೆದ ಕೊಂಬಿನಿಂದ ಮತ್ತಷ್ಟು ಕೊಂಬು ಏಳುತ್ತಿತ್ತು
ଉଦାହରଣ :
ಶ್ಯಾಮ್ ಪ್ರಾಣಿ ಸಂಗ್ರಹಾಲಯದಲ್ಲಿದ ಕಡವೆಗೆ ನಲಗಡಲೆಯನ್ನು ತಿನ್ನಿಸುತ್ತಿದ್ದಾನೆ
ସମକକ୍ଷ : ಕಡವೆ
ଅନ୍ୟ ଭାଷାରେ ଅନୁବାଦ :
ଅର୍ଥ : ಒಂದು ಪ್ರಕಾರದ ಜಿಂಕೆ ಅದರ ಶರೀರದಲ್ಲಿ ಬಿಳಿಯ ಅಥವಾ ಬೇರೆ ಪ್ರಕಾರದ ಚುಕ್ಕೆಗಳನ್ನು ನೋಡಬಹುದು
ଉଦାହରଣ :
ಈ ಪ್ರಾಣಿಸಂಗ್ರಹಾಲಯದಲ್ಲಿ ಚಿಗರೆ ಅಥವಾ ಸಾರಂಗಳು ತುಂಬಾ ಹೇರಳವಾಗಿದೆ.
ସମକକ୍ଷ : ಚಿಗರೆ, ಬಣ್ಣ ಬಣ್ಣದ ಜಿಂಕೆ, ವಿವಿಧ ಬಣ್ಣದ ಜಿಂಕೆ
ଅନ୍ୟ ଭାଷାରେ ଅନୁବାଦ :
एक प्रकार का हिरण जिसके शरीर पर सफ़ेद या अन्य प्रकार की चित्ती पाई जाती है।
इस चिड़ियाघर में चीतलों की भरमार है।ଅର୍ଥ : ನಾಲ್ಕು ಕಾಲಿನ ಒಂದು ಸಸ್ಯಹಾರಿ ಅದು ಬಯಲಿನಲ್ಲಿಮೈದಾನದಲ್ಲಿ ಮತ್ತು ಕಾಡಿನಲ್ಲಿ ಇರುತ್ತದೆ
ଉଦାହରଣ :
ಜಿಂಗೆಯ ಚರ್ಮನಾರುಬಟ್ಟೆಯ ಮೇಲೆ ಕುಳಿತು ಋಷಿಮುನಿಗಳು ತಪಸ್ಸನ್ನು ಮಾಡುತ್ತಾರೆ.
ସମକକ୍ଷ : ಎರಳೆ, ಎಳ, ಏಣ, ಏಣಿ, ಕಡ, ಕಡತಿ, ಕಡವೆ, ಕುಂಡಲಿ, ಕುಮ್ಮಟ, ಕುಮ್ಮಟೆ, ಕೋಳ್ ಮೃಗ, ಚಮರ, ಚಾರುನೇತ್ರ, ಚಾರುಲೋಚನ, ಚಿಗರೆ, ಚಿತ್ರಮೃಗ, ಚೇಗೆ, ಚೌರಿ, ಜಿಂಕೆ, ಪುಲ್ಲೆ, ಬುಡಿ, ಮರೆ, ಹರಿಣ, ಹರಿಣಿ, ಹರುಣಿ, ಹುಲ್ಲೆ, ಹುಲ್ಲೇಕರ
ଅନ୍ୟ ଭାଷାରେ ଅନୁବାଦ :